‘ಇನ್ವಿಟೇಶನ್ ರೆಡಿ ಆಗಿದೆ, ಶೀಘ್ರವೇ ಅನೌನ್ಸ್ ಮಾಡ್ತೀವಿ’; ದಿವ್ಯಾ-ಅರವಿಂದ್ ಕಡೆಯಿಂದ ಸರ್​ಪ್ರೈಸ್

‘ಇನ್ವಿಟೇಶನ್ ರೆಡಿ ಆಗಿದೆ, ಶೀಘ್ರವೇ ಅನೌನ್ಸ್ ಮಾಡ್ತೀವಿ’; ದಿವ್ಯಾ-ಅರವಿಂದ್ ಕಡೆಯಿಂದ ಸರ್​ಪ್ರೈಸ್

TV9 Web
| Updated By: Digi Tech Desk

Updated on:Oct 23, 2023 | 1:02 PM

ದಿವ್ಯಾ ಹಾಗೂ ಅರವಿಂದ್ ಒಂದು ಸರ್​ಪ್ರೈಸ್ ನೀಡುವ ಸೂಚನೆ ಕೊಟ್ಟಿದ್ದಾರೆ. ದಿವ್ಯಾ ಹಾಗೂ ಅರವಿಂದ್ ಒಂದು ಅನೌನ್ಸ್​ಮೆಂಟ್ ಮಾಡಿದ್ದಾರೆ. ‘ಇನ್ವಿಟೇಶನ್ ಕೂಡ ರೆಡಿ ಆಗಿದೆ. ಅದರ ಜೊತೆಗೆ ಅನೌನ್ಸ್ ಮಾಡ್ತೀವಿ’ ಎಂದು ಹೇಳಿದ್ದಾರೆ.

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ (Divya Uruduga) ಅವರದ್ದು ಬಿಗ್ ಬಾಸ್​ನಲ್ಲಿ ಶುರುವಾದ ಪ್ರೇಮ ಕಥೆ. ಇವರು ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರು ಒಂದು ಸರ್​ಪ್ರೈಸ್ ನೀಡುವ ಸೂಚನೆ ಕೊಟ್ಟಿದ್ದಾರೆ. ದಿವ್ಯಾ ಹಾಗೂ ಅರವಿಂದ್ ಒಂದು ಅನೌನ್ಸ್​ಮೆಂಟ್ ಮಾಡಿದ್ದಾರೆ. ‘ಇನ್ವಿಟೇಶನ್ ಕೂಡ ರೆಡಿ ಆಗಿದೆ. ಅದರ ಜೊತೆಗೆ ಅನೌನ್ಸ್ ಮಾಡ್ತೀವಿ’ ಎಂದು ಹೇಳಿದ್ದಾರೆ. ಅವರ ಮದುವೆ ವಿಚಾರದ ಬಗ್ಗೆ ಈ ಅನೌನ್ಸ್​ಮೆಂಟ್ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ಇನ್ನೂ ಕೆಲವರು ಇದನ್ನು ಸಿನಿಮಾ ಪ್ರಚಾರದ ಗಿಮಿಕ್ ಎಂದು ಕರೆದಿದ್ದಾರೆ. ಅವರ ನಟನೆಯ ‘ಅರ್ಧಂಬರ್ಧ ಪ್ರೇಮಕಥೆ’ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲು ಈ ರೀತಿಯ ತಂತ್ರ ಉಪಯೋಗಿಸಲಾಗಿದೆ’ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Oct 23, 2023 12:48 PM