ಮಾಡರ್ನ್ ಮಹಾಕವಿ ಮಂಜು ವಿರುದ್ಧ ಕುಶಾಲ ದೂರು: ವಿಡಿಯೋ

Updated on: Sep 25, 2026 | 9:39 PM

ರಂಗಭೂಮಿ ಕಲಾವಿದೆ ಕುಶಾಲ ಸಾಮಾಜಿಕ ಹೋರಾಟಗಾರ್ತಿಯೂ ಸಹ ಆಗಿದ್ದು, ಈ ಹಿಂದೆ ಅವರು ಬಿಗ್​​ಬಾಸ್​​ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಾರಿ ಅವರು ಮಾಡರ್ನ್ ಕವಿ ಮಂಜನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯರ ವಿರುದ್ಧ ಮಾತನಾಡುವವರ ವಿರುದ್ಧ ನಿಲ್ಲುವ ಕುಶಾಲ ಅವರು ಕಳೆದ ವರ್ಷ, ಗಿಲ್ಲಿ ನಟನ ವಿರುದ್ಧ ಮಹಿಳೆಯರಿಗೆ ಅಗೌರವದಿಂದ ಮಾತನಾಡಿದ್ದಾಗಿ ದೂರು ನೀಡಿದ್ದರು. ಈ ಬಾರಿ ಮಾಡರ್ನ್ ಕವಿ ಮಂಜ, ಸೌಂದರ್ಯಾಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಂಜನನ್ನು ವರ್ಸ್ಟ್ ಎಂದು ಸಹ ಕರೆದಿರುವ ಕುಶಾಲ ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...

ರಂಗಭೂಮಿ ಕಲಾವಿದೆ ಕುಶಾಲ ಸಾಮಾಜಿಕ ಹೋರಾಟಗಾರ್ತಿಯೂ ಸಹ ಆಗಿದ್ದು, ಈ ಹಿಂದೆ ಅವರು ಬಿಗ್​​ಬಾಸ್​​ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಾರಿ ಅವರು ಮಾಡರ್ನ್ ಕವಿ ಮಂಜನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯರ ವಿರುದ್ಧ ಮಾತನಾಡುವವರ ವಿರುದ್ಧ ನಿಲ್ಲುವ ಕುಶಾಲ ಅವರು ಕಳೆದ ವರ್ಷ, ಗಿಲ್ಲಿ ನಟನ ವಿರುದ್ಧ ಮಹಿಳೆಯರಿಗೆ ಅಗೌರವದಿಂದ ಮಾತನಾಡಿದ್ದಾಗಿ ದೂರು ನೀಡಿದ್ದರು. ಈ ಬಾರಿ ಮಾಡರ್ನ್ ಕವಿ ಮಂಜ, ಸೌಂದರ್ಯಾಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಂಜನನ್ನು ವರ್ಸ್ಟ್ ಎಂದು ಸಹ ಕರೆದಿರುವ ಕುಶಾಲ ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More