ಆಪ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಆಗಮಿಸಿದ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್

ಆಪ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಆಗಮಿಸಿದ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 04, 2023 | 4:12 PM

ಅವರನ್ನು ಹೊತ್ತ ಚಾಪರ್ ಎಮ್ ಬಿ ಎ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಯಿತು. ಅಪ್ ಸಮಾವೇಶವನ್ನು ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.

ದಾವಣಗೆರೆ: ರಾಜ್ಯದ ಮೂರು ಪ್ರಮುಖ ಪಕ್ಷಗಳ ತಮ್ಮ ತಮ್ಮ ಯಾತ್ರೆಗಳಲ್ಲಿ ಮಗ್ನವಾಗಿ ರಾಜ್ಯ ಸುತ್ತುತ್ತಿದ್ದರೆ ದೆಹಲಿ ಮತ್ತು ಪಂಜಾಬ್ ನಂತರ ಉಳಿದ ರಾಜ್ಯಗಳಲ್ಲಿ ತನ್ನ ಕುರುಹು ಮೂಡಿಸಲು ಪ್ರಯತ್ನಿಸುತ್ತಿರು ಆಮ್ ಆದ್ಮಿ ಪಕ್ಷದ (Aam Aadmi Party) ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ದಾವಣಗೆರೆಯಲ್ಲಿ ಅಯೋಜಿಸಲಾದ ಆಪ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ನಲ್ಲಿ ನಗರಕ್ಕೆ ಆಗಮಿಸಿದರು. ಅವರನ್ನು ಹೊತ್ತ ಚಾಪರ್ ಎಮ್ ಬಿ ಎ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಯಿತು. ಅಪ್ ಸಮಾವೇಶವನ್ನು ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 04, 2023 04:10 PM