My India My Life Goals: ಲಕ್ಷಗಟ್ಟಲೆ ಸಸಿಗಳನ್ನು ನೆಟ್ಟು ಪ್ರಕೃತಿಯ ಪೋಷಿಸುತ್ತಿರುವ ಇಕ್ಬಾಲ್ ಲೋನ್!

| Updated By: ಡಾ. ಭಾಸ್ಕರ ಹೆಗಡೆ

Updated on: Jun 30, 2023 | 5:59 PM

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ‘ನನ್ನ ಭಾರತ – ನನ್ನ ಜೀವನದ ಗುರಿಗಳು’, ಪರಿಸರ ಆಂದೋಲನಕ್ಕಾಗಿ ಜೀವನಶೈಲಿ – ಜೀವನ ಎಂಬ ಘೋಷಣೆಯಡಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

Inspirational Story: ಇದು ಮೊಹಮ್ಮದ್ ಇಕ್ಬಾಲ್ ಲೋನ್ ಅವರ ಸ್ಪೂರ್ತಿದಾಯಕ ಕಥೆ – ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ.. ಇಲ್ಲವಾದರೆ ಮುಂದಿನ ಪೀಳಿಗೆಗೆ ಇಂದಿನ ಪೀಳಿಗೆಯ ಜನ ಪ್ರಶ್ನಾರ್ಹವಾಗುತ್ತಾರೆ.. ಹಾಗಾಗಿಯೇ ಕೆಲವರು ಪರಿಸರ ರಕ್ಷಣೆಗೆ ಹರಸಾಹಸ ಪಡುತ್ತಾ ಎಲ್ಲರಿಗೂ ಆದರ್ಶವಾಗುತ್ತಿದ್ದಾರೆ. ಅವರು ಪರಿಸರಕ್ಕಾಗಿ ಅಸಂಖ್ಯಾತ ಪ್ರಯತ್ನಗಳನ್ನು ಮಾಡುತ್ತಾರೆ. ಅವರ ಈ ಮಹತ್ಕಾರ್ಯಕ್ಕಾಗಿ ಅನೇಕ ಪ್ರಶಸ್ತಿಗಳು ಸಹ ಅಂತಹವರನ್ನು ಹುಡುಕಿಕೊಂಡು ಹೋಗುತ್ತವೆ. ಆದರೆ 50ನೇ ಪರಿಸರ ದಿನದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ಭಾರತ ಸರ್ಕಾರವು ‘ನನ್ನ ಭಾರತ – ನನ್ನ ಜೀವನದ ಗುರಿಗಳು’, ಪರಿಸರ ಆಂದೋಲನಕ್ಕಾಗಿ ಜೀವನಶೈಲಿ – ಜೀವನ ಎಂಬ ಘೋಷಣೆಯಡಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗ್ರೀನ್ ವಾರಿಯರ್ಸ್ ಎನಿಸಿಕೊಂಡವರ (Green Warrior Mohammad Iqbal Lone) ಜೀವನ ಕಥೆಗಳನ್ನು ಮತ್ತು ಅವರ ಪ್ರಯತ್ನಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಈ ಆಂದೋಲನದಲ್ಲಿ ಟಿವಿ9 ಸಹ (TV9 Network) ಭಾಗವಹಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 30, 2023 03:28 PM