Leopard Attack: ವಾಹನದ ಮೇಲೆ ಏಕಾಏಕಿ ಚಿರತೆ ದಾಳಿ: ಅದೃಷ್ಟವಶಾತ್ ಪಾರಾದ ಚಾಲಕ
ಚಿರತೆಯೊಂದು ವಾಹನ ಮೇಲೆ ದಿಢೀರ್ ದಾಳಿ ಮಾಡಿರವಂತಹ ಘಟನೆ ರಾಜಧಾನಿ ಗುವಾಹಟಿಯಿಂದ ಕೊಂಚ ದೂರವಿರುವ ಜೋರಾಟ್‌ನಲ್ಲಿ ನಡೆದಿದೆ.
ಅಸ್ಸಾಂ: ಚಿರತೆಯೊಂದು (Leopard attack) ವಾಹನ ಮೇಲೆ ದಿಢೀರ್ ದಾಳಿ ಮಾಡಿರವಂತಹ ಘಟನೆ ರಾಜಧಾನಿ ಗುವಾಹಟಿಯಿಂದ ಕೊಂಚ ದೂರವಿರುವ ಜೋರಾಟ್‌ನಲ್ಲಿ ನಡೆದಿದೆ. ಅಡಗಿ ಕುಳಿತಿದ್ದ ಚಿರತೆ ಏಕಾ ಏಕಿ ವಾಹನಗಳ ಮೇಲೆ ದಾಳಿ ಮಾಡಿದ್ದು, ಡ್ರೈವರ್ ಹಾಗೂ ಅದರಲ್ಲಿದ್ದ ಜನರು ಅದೃಷ್ಟವಶಾತ್ ವಾಹನದ ಗ್ಲಾಸ್ ಏರಿಸಿದ್ದರಿಂದ ಬಚಾವ್ ಆಗಿದ್ದಾರೆ. ಸದ್ಯ ಚಿರತೆ ಸುಮಾರು 13 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ ಎನ್ನಲಾಗುತ್ತಿದೆ. ಚಿರತೆ ದಾಳಿ ವಿಡಿಯೋ ಸದ್ಯ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
