ಪಿಂಕ್ ಬಾಲ್ ಟೆಸ್ಟ್ಗೆ ಕ್ಷಣಗಣನೆ: ಅಡಿಲೇಡ್ನಲ್ಲಿ ಸ್ಟೀವ್ ಸ್ಮಿತ್ಗೆ ಗಾಯ
ಇಂದು ಅಡಿಲೇಡ್ನಲ್ಲಿ ನಡೆಯೋ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ಗೆ ಕೌಂಟ್ಡೌನ್ ಶುರುವಾಗಿದೆ. ಆಸಿಸ್ ವಿರುದ್ಧ ಕಣಕ್ಕಿಳಿಯೋ ಕೊಹ್ಲಿ ಸೈನ್ಯದಲ್ಲಿ ಬಿಸಿಸಿಐ ಯಾರಿಗೆಲ್ಲಾ ಅವಕಾಶ ನೀಡಿದೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
Published on: Dec 17, 2020 09:39 AM