AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಸ್ಪರ್ಧಿಗಳ ನಡುವೆ ಲವ್: ಗಾಸಿಪ್​​ಗಳಿಗೆ ಅವಿನಾಶ್ ಸ್ಪಷ್ಟನೆ

ಬಿಗ್​​ಬಾಸ್ ಸ್ಪರ್ಧಿಗಳ ನಡುವೆ ಲವ್: ಗಾಸಿಪ್​​ಗಳಿಗೆ ಅವಿನಾಶ್ ಸ್ಪಷ್ಟನೆ

ಮಂಜುನಾಥ ಸಿ.
|

Updated on: Dec 06, 2025 | 6:29 PM

Share

Avinash Shetty: ಬಿಗ್ ಬಾಸ್ 11 ರ ಸ್ಪರ್ಧಿ ಭವ್ಯಾಗೌಡ ಜೊತೆ ಅವಿನಾಶ್ ಶೆಟ್ಟಿ ಮದುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡಿತ್ತು. ಇಬ್ಬರು ಒಟ್ಟಿಗಿರುವ ಚಿತ್ರಗಳು ವೈರಲ್ ಆಗಿದ್ದವು. ಇದೀಗ ಸ್ವತಃ ಅವಿನಾಶ್ ಅವರು ಈ ಬಗ್ಗೆ ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ (Bigg Boss) ಮನೆಯಲ್ಲಿ ಪ್ರೀತಿ-ಪ್ರೇಮ-ಪ್ರಣಯದ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಪ್ರತಿ ಸೀಸನ್​​ಗೂ ಒಂದೊಂದು ಜೋಡಿ ಪಕ್ಕ. ಆದರೆ ಬಿಗ್​​ಬಾಸ್​​ನಿಂದ ಹೊರಬಂದ ಮೇಲೂ ಸ್ಪರ್ಧಿಗಳ ಬಗ್ಗೆ ಈ ರೀತಿಯ ಸುದ್ದಿ ಹರಿದಾಡಿದ್ದು ಈ ಬಗ್ಗೆ ಸ್ವತಃ ಬಿಗ್​​ಬಾಸ್ 10ರ ಸ್ಪರ್ಧಿ ಅವಿನಾಶ್ ಶೆಟ್ಟಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ 11 ರ ಸ್ಪರ್ಧಿ ಭವ್ಯಾಗೌಡ ಜೊತೆ ಅವಿನಾಶ್ ಶೆಟ್ಟಿ ಮದುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡಿತ್ತು. ಇಬ್ಬರು ಒಟ್ಟಿಗಿರುವ ಚಿತ್ರಗಳು ವೈರಲ್ ಆಗಿದ್ದವು. ಇದೀಗ ಸ್ವತಃ ಅವಿನಾಶ್ ಅವರು ಈ ಬಗ್ಗೆ ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ