AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಕನ್ನಡ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?

ಬಿಗ್​​ಬಾಸ್ ಕನ್ನಡ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?

ಮಂಜುನಾಥ ಸಿ.
|

Updated on:Dec 05, 2025 | 6:48 PM

Share

Bigg Boss Kannada: ವೀಕೆಂಡ್ ನಲ್ಲಿ ಸುದೀಪ್ ಅವರು ಎಲ್ಲರ ಆಟದ ಪರಾಮರ್ಶೆ ಮಾಡುವ ಮುನ್ನ ಸ್ಪರ್ಧಿಗಳಿಗೇ ಈ ಅವಕಾಶವನ್ನು ಬಿಗ್​​ಬಾಸ್ ನೀಡಿದ್ದಾರೆ. ಯಾರಿಗೆ ನಿರ್ಧಾರ ತೆಗೆದುಕೊಳ್ಳುವ ಯೋಗ್ಯತೆ ಇದೆ, ಯಾರಿಗೆ ಇಲ್ಲ ಎಂಬುದನ್ನು ನಿಶ್ಚಯಿಸಬೇಕಿತ್ತು, ಈ ಸಂದರ್ಭದಲ್ಲಿ ಹಲವರು ರಕ್ಷಿತಾರನ್ನು ಆಯ್ಕೆ ಮಾಡಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss) ಈ ವಾರ ಜಂಟಿಯಾಗಿ ಟಾಸ್ಕ್​​ಗಳು ನಡೆದಿವೆ. ಕೆಲವರು ಗೆದ್ದರೆ ಕೆಲವರು ಸೋತಿದ್ದಾರೆ. ಕೆಲವರು ಚೆನ್ನಾಗಿ ಆಡಿದರೆ ಇನ್ನು ಕೆಲವರು ಕಳಪೆ ಪ್ರದರ್ಶನ ಮಾಡಿದ್ದಾರೆ. ವೀಕೆಂಡ್ ನಲ್ಲಿ ಸುದೀಪ್ ಅವರು ಎಲ್ಲರ ಆಟದ ಪರಾಮರ್ಶೆ ಮಾಡುವ ಮುನ್ನ ಸ್ಪರ್ಧಿಗಳಿಗೇ ಈ ಅವಕಾಶವನ್ನು ಬಿಗ್​​ಬಾಸ್ ನೀಡಿದ್ದಾರೆ. ಯಾರಿಗೆ ನಿರ್ಧಾರ ತೆಗೆದುಕೊಳ್ಳುವ ಯೋಗ್ಯತೆ ಇದೆ, ಯಾರಿಗೆ ಇಲ್ಲ ಎಂಬುದನ್ನು ನಿಶ್ಚಯಿಸಬೇಕಿತ್ತು, ಈ ಸಂದರ್ಭದಲ್ಲಿ ಹಲವರು ರಕ್ಷಿತಾರನ್ನು ಆಯ್ಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 05, 2025 05:20 PM