Loading video

Video: ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ ಕಳ್ಳನದ್ದು

|

Updated on: Mar 25, 2025 | 2:16 PM

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಾವಿರಾರು ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ ಅದರಲ್ಲಿ ಕೆಲವೇ ಕೆಲವು ವಿಡಿಯೋಗಳು ನಮಗೆ ನೋಡಬೇಕೆನ್ನುವಂತೆ ಮಾಡುತ್ತವೆ. ಕೆಲವು ನಗು ತರಿಸಿದರೆ ಕೆಲವು ವಿಡಿಯೋಗಳು ಬೇಸರ ತರುತ್ತವೆ. ಹಾಗೆಯೇ ಇದೊಂದು ವಿಡಿಯೋವನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಮಹಿಳೆಯ ಬ್ಯಾಗ್​ ಕದಿಯಲು ಹೋಗಿ ಪಜೀತಿಗೆ ಸಿಲುಕಿರುವ ವಿಡಿಯೋ ಇದಾಗಿದೆ. ಇದು ಭಾರತದಲ್ಲಿ ನಡೆದಿದ್ದಲ್ಲ. ಯುವಕ-ಯುವತಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವಾಗ ಕಳ್ಳನೊಬ್ಬ ಬಂದು ಆಕೆಯ ಬ್ಯಾಗ್​ ಕಿತ್ತುಕೊಂಡು ಓಡಿ ಹೋಗುತ್ತಾನೆ. ಆ ಯುವತಿ ಜತೆಗಿದ್ದ ವ್ಯಕ್ತಿ ಕೂಡಲೇ ಕಳ್ಳನನ್ನು ಅಟ್ಟಿಸಿಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿ ಬ್ಯಾಗ್​ ಅನ್ನು ವಾಪಾಸ್ ತೆಗೆದುಕೊಂಡು ಹೋಗುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಾವಿರಾರು ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ ಅದರಲ್ಲಿ ಕೆಲವೇ ಕೆಲವು ವಿಡಿಯೋಗಳು ನಮಗೆ ನೋಡಲೇಬೇಕೆನ್ನುವಂತೆ ಮಾಡುತ್ತವೆ. ಕೆಲವು ನಗು ತರಿಸಿದರೆ ಕೆಲವು ವಿಡಿಯೋಗಳು ಬೇಸರ ತರುತ್ತವೆ. ಹಾಗೆಯೇ ಇದೊಂದು ವಿಡಿಯೋವನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಕಳ್ಳನೊಬ್ಬ ಮಹಿಳೆಯ ಬ್ಯಾಗ್​ ಕದಿಯಲು ಹೋಗಿ ಪಜೀತಿಗೆ ಸಿಲುಕಿರುವ ವಿಡಿಯೋ ಇದಾಗಿದೆ. ಇದು ಭಾರತದಲ್ಲಿ ನಡೆದಿದ್ದಲ್ಲ. ಯುವಕ-ಯುವತಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವಾಗ ಕಳ್ಳನೊಬ್ಬ ಬಂದು ಆಕೆಯ ಬ್ಯಾಗ್​ ಕಿತ್ತುಕೊಂಡು ಓಡಿ ಹೋಗುತ್ತಾನೆ. ಆ ಯುವತಿ ಜತೆಗಿದ್ದ ವ್ಯಕ್ತಿ ಕೂಡಲೇ ಕಳ್ಳನನ್ನು ಅಟ್ಟಿಸಿಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿ ಬ್ಯಾಗ್​ ಅನ್ನು ವಾಪಾಸ್ ತೆಗೆದುಕೊಂಡು ಹೋಗುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ