ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕೋತಿಗಳ ಎಂಟ್ರಿ!
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದಿಂದ ಎಂಟು ಕ್ಯಾಪುಚಿನ್ ಕೋತಿಗಳು ಆಗಮಿಸಿವೆ. ಪ್ರಾಣಿ ವಿನಿಮಯದ ಅಡಿಯಲ್ಲಿ ಬಂದಿರುವ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕೋತಿಗಳು ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಪ್ರಕ್ರಿಯೆ ಮುಗಿಸಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿವೆ. ಈ ಹೊಸ ಅತಿಥಿಗಳನ್ನು ನೋಡಿ ಪ್ರವಾಸಿಗರು ಆನಂದಿಸುತ್ತಿದ್ದು, ಝೂನಲ್ಲಿ ಹೊಸ ಆಕರ್ಷಣೆಯಾಗಿವೆ.
ಆನೇಕಲ್, ಡಿಸೆಂಬರ್ 16: ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದಿಂದ ಎಂಟು ಕ್ಯಾಪುಚಿನ್ ಕೋತಿಗಳು ಆಗಮಿಸಿವೆ. ಪ್ರಾಣಿ ವಿನಿಮಯದ ಅಡಿಯಲ್ಲಿ ಬಂದಿರುವ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕೋತಿಗಳು ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಪ್ರಕ್ರಿಯೆ ಮುಗಿಸಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿವೆ. ಈ ಹೊಸ ಅತಿಥಿಗಳನ್ನು ನೋಡಿ ಪ್ರವಾಸಿಗರು ಆನಂದಿಸುತ್ತಿದ್ದು, ಝೂನಲ್ಲಿ ಹೊಸ ಆಕರ್ಷಣೆಯಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
