Bihar: ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ 13 ಕೋಟಿ ರೂ. ವೆಚ್ಚದ ಬ್ರಿಡ್ಜ್: ಇಲ್ಲಿದೆ ವಿಡಿಯೋ

Edited By:

Updated on: Dec 18, 2022 | 10:12 PM

ಉದ್ಘಾಟನೆಗೂ ಮುನ್ನವೇ 13 ಕೋಟಿ ರೂ. ವೆಚ್ಚದ 206 ಮೀಟರ್ ಉದ್ದದ ಬ್ರಿಡ್ಜ್ ಕುಸಿದಿರುವಂತಹ ಘಟನೆ ಬಿಹಾರನಲ್ಲಿ ನಡೆದಿದೆ.

ಬಿಹಾರ: ಉದ್ಘಾಟನೆಗೂ ಮುನ್ನವೇ 13 ಕೋಟಿ ರೂ. ವೆಚ್ಚದ 206 ಮೀಟರ್ ಉದ್ದದ ಬ್ರಿಡ್ಜ್ (Bridge Collapses) ಕುಸಿದಿರುವಂತಹ ಘಟನೆ ಬಿಹಾರನಲ್ಲಿ ನಡೆದಿದೆ. ಸದ್ಯ ಬ್ರಿಡ್ಜ್ ಕುಸಿದಿರುವ ವಿಡಿಯೋ ವೈರಲ್​ ಆಗಿದೆ. ಬೇಗುಸರಾಯ್‍ನಲ್ಲಿ ಗಂಡಕ್​ ನದಿ ಬಳಿ ಈ ಬ್ರಿಡ್ಜ್​ ನಿರ್ಮಿಸಲಾಗಿದೆ. 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆ ಬಳಿಕ 2017ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಗೂ ಮುನ್ನವೇ ನೆಲಕಚ್ಚಿರುವುದು ವಿಪರ್ಯಾಸ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
TV9 Web

TV9 Kannada

Read More