Assembly Poll Preparations: ಬೆಳಗಾವಿಯಿಂದ ಪವಿತ್ರ ಪಂಪಾ ಸರೋವರ ಜಲದೊಂದಿಗೆ ‘ಪ್ರಜಾಧ್ವನಿ’ ಯಾತ್ರೆ ಅರಂಭಿಸಿದ ಕಾಂಗ್ರೆಸ್

Assembly Poll Preparations: ಬೆಳಗಾವಿಯಿಂದ ಪವಿತ್ರ ಪಂಪಾ ಸರೋವರ ಜಲದೊಂದಿಗೆ ‘ಪ್ರಜಾಧ್ವನಿ’ ಯಾತ್ರೆ ಅರಂಭಿಸಿದ ಕಾಂಗ್ರೆಸ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 11, 2023 | 11:30 AM

ಬೆಳಗಾವಿ ವೀರಸೌಧದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮೊಂದಿಗೆ ಪವಿತ್ರ ಪಂಪಾ ಸರೋವರದ ಜಲವನ್ನು ತೆಗೆದುಕೊಂಡು ಯಾತ್ರೆಯನ್ನು ನಾಯಕರು ಆರಂಭಿಸಿದ್ದಾರೆ.

ಬೆಳಗಾವಿ:  ಕಾಂಗ್ರೆಸ್ ನಾಯಕರು (Congress leaders) ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ (BJP Governments) ವಿರುದ್ಧ ಮತ್ತೊಂದು ಬಗೆಯ ಹೋರಾಟವನ್ನು ಬುಧವಾರ ಬೆಳಗಾವಿಯಿಂದ ಪ್ರಜಾಧ್ವನಿ ಯಾತ್ರೆಯನ್ನು (Prajadhvani Yatre) ಆರಂಭಿಸಿದ್ದಾರೆ. ಈ ಯಾತ್ರೆಗಾಗಿ ಎರಡು ಬಸ್ ಗಳು ಅಣಿಯಾಗಿದ್ದು ಕಾಂಗ್ರೆಸ್ ಧುರೀಣರು 21 ಜಿಲ್ಲೆಗಳಲ್ಲಿ ಸಂಚರಿಸಿ ಎರಡೂ ಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದಿಡಲಿದ್ದಾರಂತೆ. ಬೆಳಗಾವಿ ವೀರಸೌಧದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮೊಂದಿಗೆ ಪವಿತ್ರ ಪಂಪಾ ಸರೋವರದ ಜಲವನ್ನು ತೆಗೆದುಕೊಂಡು ಯಾತ್ರೆಯನ್ನು ನಾಯಕರು ಆರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ