ಪ್ರಾಣ ಪಣಕ್ಕಿಟ್ಟು ಕಳ್ಳರನ್ನ ಹಿಡಿದ ಬೆಳಗಾವಿ ಪೊಲೀಸ್!
ಅವರು ಅಂತಾರಾಜ್ಯ ಕುಖ್ಯಾತ ದರೋಡೆಕೋರರು. ಬೀಗ ಹಾಕಿದ ಮನೆಗಳನ್ನೇ ಟಾರ್ಗೇಟ್ ಮಾಡುತ್ತಿದ್ದ ಖದೀಮರು. ಮಾರಕಾಸ್ತ್ರಗಳ ಬ್ಯಾಗ್ ಹಾಗೂ ಪಿಸ್ತೂಲ್‌ನ್ನು ಕಾರಿನಲ್ಲಿಟ್ಟುಕೊಂಡು ಕರ್ನಾಟಕ, ಮಹಾರಾಷ್ಟ್ರ, ಗೋವಾದ ಗ್ರಾಮೀಣ ಪ್ರದೇಶಗಳಲ್ಲಿ ಎಂಟ್ರಿ ಕೊಟ್ಟು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ರು.
Latest Videos