ಬೆಂಗಳೂರು: ಜಿಟಿ ಜಿಟಿ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಮುದ್ದಾದ ಜೋಡಿ

Edited By:

Updated on: Oct 19, 2024 | 6:57 PM

ಇಂದು ಬೆಂಗಳೂರಿಗೆ ಮತ್ತೆ ವರುಣನ ಎಂಟ್ರಿ ಆಗಿದೆ. ಈ ಮಳೆಯಲ್ಲಿ ಬೆಂಗಳೂರಿನ ರಸ್ತೆಯಲ್ಲಿ ಮುದ್ದಾದ ಜೋಡಿಯೊಂದು ಫೋಟೋಶೂಟ್ ಮಾಡಿದೆ. ಹೌದು. ಕಾವ್ಯ ಮತ್ತು ಅಮಿತ್ ದಂಪತಿ ಮಳೆಯಲ್ಲಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಬೆಂಗಳೂರು, ಅಕ್ಟೋಬರ್​ 19: ನಗರದಲ್ಲಿ ನಿರಂತರವಾಗಿ ಧಾರಾಕಾರವಾಗಿ ಮಳೆ (Rain) ಸುರಿದಿದೆ. ಬಳಿಕ ಎರಡು ದಿನ ವಿರಾಮ ನೀಡಿತ್ತು. ಆದರೆ ಇಂದು ಮತ್ತೆ ಸಿಲಿಕಾನ್​ ಸಿಟಿಗೆ ವರುಣ ಎಂಟ್ರಿಯಾಗಿದ್ದ. ಹಲವೆಡೆ  ಜಿಟಿ ಜಿಟಿ ಮಳೆ ಆಗಿದೆ. ಈ ಮಳೆಯಲ್ಲಿ ಬೆಂಗಳೂರಿನ ರಸ್ತೆಯಲ್ಲಿ ಮುದ್ದಾದ ಜೋಡಿಯೊಂದು ಫೋಟೋಶೂಟ್ ಮಾಡಿದೆ. ಹೌದು. ಕಾವ್ಯ ಮತ್ತು ಅಮಿತ್ ದಂಪತಿ ಮಳೆಯಲ್ಲಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇವತ್ತು ಫೋಟೋಶೂಟ್ ಮಾಡಿಸಿಕೊಳ್ಳಬೇಕು ಅಂತ ಬಂದೆವು. ಮಳೆ ಬರುತ್ತಿತ್ತು. ವಾತಾವರಣ ಕೂಡ ಚೆನ್ನಾಗಿದೆ ಅಂತ ಫೋಟೋಶೂಟ್ ಮಾಡುಸುತ್ತಿದ್ದೇವೆ. ತುಂಬಾ ಖುಷಿ ಆಗಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us