Autorickshaw Strike: ಆಟೋ ಚಾಲಕರ ಮಧ್ಯೆ ಭಿನ್ನಮತ, ಮುಷ್ಕರಕ್ಕೆ 50-50 ಸಪೋರ್ಟ್
ವಿವಿಧ ಬೇಡಿಕೆ ಆಗ್ರಹಿಸಿ ಆಟೋ ಚಾಲಕರ ಮುಷ್ಕರ ನಡೆಸುತ್ತಿದ್ದು, ಆದರೆ ಚಾಲಕರ ಮಧ್ಯೆಯೇ ಭಿನ್ನಮತ ಮೂಡಿ, ಕೆಲವು ಆಟೋಗಳು ರಸ್ತೆಗೆ ಇಳಿದಿವೆ.
ಬೆಂಗಳೂರು: ರ್ಯಾಪಿಡೋ, ಓಲಾ, ಊಬರ್ ಸೇರಿ ವಿವಿಧ ಕಂಪನಿಗಳ ವೈಟ್ಬೋರ್ಡ್ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಬೇಕೆಂದು ನಗರದ ಆಟೋ ಚಾಲಕರು ಮುಷ್ಕರ ನಡೆಸುತ್ತಿದ್ದು, ಆಟೋ ರಿಕ್ಷಾಗಳ ಸಂಚಾರ ಭಾಗಶಃ ಕಡಿಮೆಯಾಗಿವೆ. ಈ ಮುಷ್ಕರಕ್ಕೆ ಕೆಲ ಆಟೋ ಚಾಲಕರು ಬೆಂಬಲ ಸೂಚಿಸದೆ ಆಟೋ ಓಡಿಸುತ್ತಿದ್ದಾರೆ. ಈ ವೇಳೆ ಉಳಿದ ಆಟೋ ಚಾಲಕರು ಅವರನ್ನು ತರಾಟೆಗೆ ತೆಗೆದುಕೊಂಡಿರುವ ದೃಶ್ಯ ಕಂಡುಬಂದಿದೆ. ರೈಲ್ವೇ ನಿಲ್ದಾಣದ ಮುಂಭಾಗ ಸಾಗುವ ಆಟೋಗಳನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಆಟೋ ನಿಲ್ಲಿಸುತ್ತಿದ್ದಾರೆ. ಅಲ್ಲದೆ ಪ್ರತಿಭಟನೆಗೆ ಸಪೋರ್ಟ್ ಮಾಡಿ ಅಂತ ಒತ್ತಾಯ ಮಾಡಿದ್ದಾರೆ.
Latest Videos
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

