ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ಬೈಕ್ ಕದ್ದು ಎಸ್ಕೇಪ್ ಆದ ಕಳ್ಳ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Updated on: Nov 16, 2025 | 1:07 PM

ಬೆಂಗಳೂರು ನಗರದಲ್ಲಿ ಬೈಕ್ ಕಳ್ಳರು ಮತ್ತೆ ಸಕ್ರಿಯರಾಗಿದ್ದು, ದಾಸರಹಳ್ಳಿ ಚೊಕ್ಕಸಂದ್ರ ಬಳಿ ನಿಲ್ಲಿಸಿದ್ದ ಪಲ್ಸರ್ 220 ಬೈಕ್ ಕಳ್ಳತನವಾಗಿದೆ. ಈ ಬೈಕ್ ನಿಶಾಂತ್ ಎನ್ನುವವರಿಗೆ ಸೇರಿದ್ದು, ತಮ್ಮ ಮನೆಯ ಮುಂದೆಯೇ ಪಾರ್ಕ್​ ಮಾಡಿದ್ದರು. ಮಂಗಳವಾರ ತಡರಾತ್ರಿ ತಲೆಗೆ ಟವೆಲ್ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಳ್ಳ, ಸಿಸಿ ಕ್ಯಾಮೆರಾಕ್ಕೆ ತನ್ನ ಮುಖ ಕಾಣದಂತೆ ತನ್ನ ಕೈಚಳಕ ತೋರಿಸಿದ್ದಾನೆ.ಆದರೂ ಆತನ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ನವೆಂಬರ್ 16: ಬೆಂಗಳೂರು ನಗರದಲ್ಲಿ ಬೈಕ್ ಕಳ್ಳರು ಮತ್ತೆ ಸಕ್ರಿಯರಾಗಿದ್ದು, ದಾಸರಹಳ್ಳಿ ಚೊಕ್ಕಸಂದ್ರ ಬಳಿ ನಿಲ್ಲಿಸಿದ್ದ ಪಲ್ಸರ್ 220 ಬೈಕ್ ಕಳ್ಳತನವಾಗಿದೆ. ಈ ಬೈಕ್ ನಿಶಾಂತ್ ಎನ್ನುವವರಿಗೆ ಸೇರಿದ್ದು, ತಮ್ಮ ಮನೆಯ ಮುಂದೆಯೇ ಪಾರ್ಕ್​ ಮಾಡಿದ್ದರು. ಮಂಗಳವಾರ ತಡರಾತ್ರಿ ತಲೆಗೆ ಟವೆಲ್ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಳ್ಳ, ಸಿಸಿ ಕ್ಯಾಮೆರಾಕ್ಕೆ ತನ್ನ ಮುಖ ಕಾಣದಂತೆ ತನ್ನ ಕೈಚಳಕ ತೋರಿಸಿದ್ದಾನೆ. ಆತನ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.