7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ
ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3 ಸಾವಿರ ರೂಪಾಯಿಂದ ಬರೋಬ್ಬರಿ 7000 ಕೋಟಿ ರೂ ಆಸ್ತಿ ಮಾಡಿದ್ದಾರೆ. ಇನ್ನು ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್ ಅವರಿಂದಲೇ ರೋಲ್ಸ್ ರಾಯ್ಸ್ ಕಾರು ಖರೀದಿಸಿರುವುದು ವಿಶೇಷ. ಇನ್ನು ಬಾಬು ಐಷಾರಾಮಿ ಕಾರು ಕಲೆಕ್ಷನ್ ಇಲ್ಲಿದೆ ನೋಡಿ.
ಬೆಂಗಳೂರು, (ಜುಲೈ 18): ಬೆಂಗಳೂರಿನ ಖ್ಯಾತ ಉದ್ಯಮಿಗಳಲ್ಲಿ ಕೆಜಿಎಫ್ ಬಾಬು ಉರುಫ್ ಯೂಸುಫ್ ಶರೀಫ್ ಸಹ ಒಬ್ಬರು. ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್‌ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು. ಕೇವಲ 3 ಸಾವಿರ ರೂಪಾಯಿಂದ ಬರೋಬ್ಬರಿ 7000 ಕೋಟಿ ರೂ ಆಸ್ತಿ ಮಾಡಿದ್ದಾರೆ. ಇನ್ನು ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್ ಅವರಿಂದಲೇ ರೋಲ್ಸ್ ರಾಯ್ಸ್ ಕಾರು ಖರೀದಿಸಿರುವುದು ವಿಶೇಷ. ಇನ್ನು ಬಾಬು ಐಷಾರಾಮಿ ಕಾರು ಕಲೆಕ್ಷನ್ ಇಲ್ಲಿದೆ ನೋಡಿ.
Latest Videos
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್ಪಾಸ್ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ

