ಬೆಂಗಳೂರು: ನಕಲಿ ಉಂಗುರ ಇಟ್ಟು ಅಸಲಿ ಉಂಗುರ ಕಳ್ಳತನ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Updated on: Nov 28, 2025 | 3:25 PM

ಬೆಂಗಳೂರಿನ ಗಣೇಶ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು, ನಕಲಿ ಉಂಗುರ ಇಟ್ಟು ಅಸಲಿ ಚಿನ್ನದ ಉಂಗುರ ಕದ್ದ ಘಟನೆ ನಡೆದಿದೆ. 5 ನಕಲಿ ಉಂಗುರಗಳನ್ನು ಅಂಗಡಿಗೆ ತಂದ ಆರೋಪಿ, 2.30 ಲಕ್ಷ ರೂ.ಬೆಲೆ ಬಾಳುವ 22.37 ಗ್ರಾಂ ಉಂಗುರ ಹಾಗೂ 2 ಚಿನ್ನದ ಗಟ್ಟಿಯನ್ನು ಕದ್ದಿದ್ದಾನೆ. ತುಮಕೂರು ಮೂಲದ ಆರೋಪಿ ರಾಜೇಶನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾದ ಚಿನ್ನ ಮತ್ತು 2 ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ದೃಶ್ಯ ಚಿನ್ನದಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ನವೆಂಬರ್ 28:  ಬೆಂಗಳೂರಿನ ಗಣೇಶ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು, ನಕಲಿ ಉಂಗುರ ಇಟ್ಟು ಅಸಲಿ ಚಿನ್ನದ ಉಂಗುರ ಕದ್ದ ಘಟನೆ ನಡೆದಿದೆ. 5 ನಕಲಿ ಉಂಗುರಗಳನ್ನು ಅಂಗಡಿಗೆ ತಂದ ಆರೋಪಿ, 2.30 ಲಕ್ಷ ರೂ.ಬೆಲೆ ಬಾಳುವ 22.37 ಗ್ರಾಂ ಉಂಗುರ ಹಾಗೂ 2 ಚಿನ್ನದ ಗಟ್ಟಿಯನ್ನು ಕದ್ದಿದ್ದಾನೆ. ತುಮಕೂರು ಮೂಲದ ಆರೋಪಿ ರಾಜೇಶನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾದ ಚಿನ್ನ ಮತ್ತು 2 ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ದೃಶ್ಯ ಚಿನ್ನದಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More