ಮಳೆಯಿಂದ KR ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಟೆಕ್ಕಿ ಸಾವು: ದುರಂತದ ಬಗ್ಗೆ ಬಾಯ್ಬಿಟ್ಟ ಕಾರು ಡ್ರೈವರ್
ನಿನ್ನೆ ಮಧ್ಯಾಹ್ನ ಮಳೆ ಹೊತ್ತಲ್ಲೇ ಇಸ್ಕಾನ್ನಿಂದ ಕಾರಿನಲ್ಲಿ ಹೊರಟಿದ್ದ ಕುಟುಂಬ ಕೆ.ಆರ್.ಸರ್ಕಲ್ ಬಳಿಯ ಅಂಡರ್ಪಾಸ್ ಮೂಲಕ ತೆರಳಲು ಮುಂದಾಗಿತ್ತು. ಆದ್ರೆ, ಅಂಡರ್ ಪಾಸ್ನಲ್ಲಿ ವರುಣನ ಕಡುಕೋಪ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಇನ್ನು ಈ ದುರಂತದ ಬಗ್ಗೆ ಕಾರು ಡ್ರೈವರ್ ಬಾಯ್ಬಿಟ್ಟಿದ್ದಾನೆ.
ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಒಂದು ಜೀವ ಬಲಿಯಾಗಿದೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ಯಾರೋ ಜೀವ ತೆತ್ತಿದ್ದಾರೆ. ಕುಟುಂಬ ಸಮೇತ ಬೆಂಗಳೂರು ನೋಡ್ಬೇಕು ಅಂತ ಆಸೆಯಿಂದ ಬಂದವರ ಬಾಳಲ್ಲಿ ಎಂದೂ ಮರೆಯಲಾಗದ ಘೋರ ದುರಂತವೇ ನಡೆದು ಹೋಗಿದೆ. ಫ್ಯಾಮಿಲಿ ಸಮೇತ ಬೆಂಗಳೂರು ನೋಡಲು ಬಂದ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ಆಂಧ್ರ ಮೂಲದ ಭಾನುರೇಖಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ಲು. ನಿನ್ನೆ ಮಧ್ಯಾಹ್ನ ಮಳೆ ಹೊತ್ತಲ್ಲೇ ಇಸ್ಕಾನ್ನಿಂದ ಕಾರಿನಲ್ಲಿ ಹೊರಟಿದ್ದ ಕುಟುಂಬ ಕೆ.ಆರ್.ಸರ್ಕಲ್ ಬಳಿಯ ಅಂಡರ್ಪಾಸ್ ಮೂಲಕ ತೆರಳಲು ಮುಂದಾಗಿತ್ತು. ಆದ್ರೆ, ಅಂಡರ್ ಪಾಸ್ನಲ್ಲಿ ವರುಣನ ಕಡುಕೋಪ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಇನ್ನು ಈ ದುರಂತದ ಬಗ್ಗೆ ಕಾರು ಡ್ರೈವರ್ ಬಾಯ್ಬಿಟ್ಟಿದ್ದಾನೆ.
Latest Videos

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ

ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ

ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
