ಚಿನ್ನದ ನಾಡಿನಲ್ಲಿ ಮತ್ಸ್ಯ ಮಾಯೆ! ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾದ ಮೀನು ಮರಿ ಉತ್ಪಾದನೆ
ಚಿನ್ನದ ನಾಡಿನಲ್ಲಿ ಮತ್ಸ್ಯ ಮಾಯೆ

ಚಿನ್ನದ ನಾಡಿನಲ್ಲಿ ಮತ್ಸ್ಯ ಮಾಯೆ! ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾದ ಮೀನು ಮರಿ ಉತ್ಪಾದನೆ

|

Updated on: Nov 27, 2020 | 9:00 AM

ಅದು ಬರಕ್ಕೆ ಹೆಸರು ವಾಸಿಯಾದ ಜಿಲ್ಲೆ. ನೀರಿಲ್ಲದ ಆ ಊರಲ್ಲಿ ಪ್ರಾಣಿ ಪಕ್ಷಿಗಳೇ ಬದುಕೋದು ಕಷ್ಟ. ಹೀಗಿರುವಾಗ ನೀರಲ್ಲೇ ಬದುಕುವ ಮೀನುಗಳು ಬದುಕಿ ಆದಾಯ ತಂದುಕೊಡುತ್ತವೆ ಅಂದ್ರೆ ಎಂಥಹವರಿಗೂ ಆಶ್ಚರ್ಯ ಅಂತ ಅನ್ನಿಸದೇ ಇರೋದಿಲ್ಲ.. ಅಷ್ಟಕ್ಕೂ ಅಲ್ಲಿ ಮತ್ಯ್ಸಗಳು ಮಾಡಿದ ಮಾಯೆಯಾದ್ರು ಏನು? ಈ ಸ್ಟೋರಿ ನೋಡಿ

Published on: Nov 27, 2020 08:59 AM