ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?

Updated on: Dec 17, 2025 | 7:15 PM

Bigg Boss Kannada: ಟಿವಿ9 ಜೊತೆಗೆ ಮಾತನಾಡಿರುವ ಮಾಜಿ ಬಿಗ್​​ಬಾಸ್ ಸ್ಪರ್ಧಿ ವಿನಯ್ ಗೌಡ ಯಾವ ಸ್ಪರ್ಧಿ ಹೇಗೆ ಆಡುತ್ತಿದ್ದಾರೆ, ತಮಗೆ ಯಾರ ಆಟ ಇಷ್ಟವಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ‘ರಜತ್ ಚೆನ್ನಾಗಿ ಆಡುತ್ತಿದ್ದಾರೆ, ಅವರು ಒಳಗೆ ಹೋದ ಮೇಲೆ ಆಟದ ದಿಕ್ಕು ಬದಲಾದಂತೆ ಕಾಣುತ್ತಿದೆ. ಗಿಲ್ಲಿ ಸಹ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಶ್ವಿನಿ ಅವರ ಆಟವೂ ಚೆನ್ನಾಗಿದೆ. ಧನುಶ್ ಸಹ ಅದ್ಭುತವಾಗಿ ಆಡುತ್ತಿದ್ದಾರೆ’ ಎಂದಿದ್ದಾರೆ ವಿನಯ್ ಗೌಡ.

ಬಿಗ್​​ಬಾಸ್ (Bigg Boss) ಕನ್ನಡದ ಬೆಸ್ಟ್ ಸೀಸನ್​​ನಲ್ಲಿ ಒಂದು ಬಿಗ್​​ಬಾಸ್ ಸೀಸನ್ 10. ಆ ಸೀಸನ್​​ನ ಸ್ಪರ್ಧಿಯಾಗಿದ್ದ ವಿನಯ್ ಗೌಡ ಈಗ ಬೇಡಿಕೆಯ ನಟರಾಗಿದ್ದಾರೆ. ಅವರ ಗೆಳೆಯ ರಜತ್ ಅವರು ಇದೀಗ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ವಿನಯ್ ಗೌಡ ಯಾವ ಸ್ಪರ್ಧಿ ಹೇಗೆ ಆಡುತ್ತಿದ್ದಾರೆ, ತಮಗೆ ಯಾರ ಆಟ ಇಷ್ಟವಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ. ‘ರಜತ್ ಚೆನ್ನಾಗಿ ಆಡುತ್ತಿದ್ದಾರೆ, ಅವರು ಒಳಗೆ ಹೋದ ಮೇಲೆ ಆಟದ ದಿಕ್ಕು ಬದಲಾದಂತೆ ಕಾಣುತ್ತಿದೆ. ಗಿಲ್ಲಿ ಸಹ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಶ್ವಿನಿ ಅವರ ಆಟವೂ ಚೆನ್ನಾಗಿದೆ. ಧನುಶ್ ಸಹ ಅದ್ಭುತವಾಗಿ ಆಡುತ್ತಿದ್ದಾರೆ’ ಎಂದಿದ್ದಾರೆ ವಿನಯ್ ಗೌಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ