ಬಿಗ್ ಬಾಸ್ನಲ್ಲಿ ಮನೆಯವರ ಪತ್ರ ಓದೋ ಸಮಯ; ಜೊತೆಗಿದೆ ದೊಡ್ಡ ಟ್ವಿಸ್ಟ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಯಾವುದೇ ಟಾಸ್ಕ್ ಇರೋದಿಲ್ಲ ಎಂದು ಸುದೀಪ್ ಅವರು ಈ ಮೊದಲೇ ಹೇಳಿದ್ದರು. ಅದರ ರೀತಿಯೇ ಮೊದಲ ದಿನ ವಿವಿಧ ಚಟುವಟಿಕೆಗಳನ್ನು ಬಿಗ್ ಬಾಸ್ ನೀಡಿದರು. ಈಗ ನಾಮಿನೇಷನ್ನಿಂದ ತಪ್ಪಿಸಿಕೊಳ್ಳಲು ಒಂದು ಅವಕಾಶ ನೀಡಲಾಯಿತು.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರನೇ ವಾರದಲ್ಲಿ ಯಾವುದೇ ಟಾಸ್ಕ್ಗಳು ಇರೋದಿಲ್ಲ ಎಂದು ಸುದೀಪ್ ಅವರು ಈ ಮೊದಲೇ ಘೋಷಣೆ ಮಾಡಿದ್ದರು. ಅದೇ ರೀತಿ ಈ ವಾರ ಯಾವುದೇ ಟಾಸ್ಕ್ ನಡೆಯುತ್ತಿಲ್ಲ. ಮೊದಲ ವಾರದಲ್ಲಿ ಯಾರು ಮನೆಯಲು ಇರಲು ಅರ್ಹರಲ್ಲ ಎಂಬ ಚಟುವಟಿಕೆ ನೀಡಲಾಯಿತು. ಈಗ ಎರಡನೇ ದಿನ ಬಿಗ್ ಬಾಸ್ನಲ್ಲಿ ಮನೆಯವರು ಕಳುಹಿಸಿದ ಪತ್ರ ಓದೋ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಡಲಾಗಿದೆ. ಅದೇನು ಎಂದು ತಿಳಿಯಲು ಪ್ರೋಮೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
