ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
Bigg Boss Kannada: ಈ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಬಿಗ್ಬಾಸ್ ಮನೆಯಲ್ಲಿ ಜಗಳ ನಡೆದಿದೆ, ದ್ರೋಹ ನಡೆದಿದೆ, ಒಳ ಒಪ್ಪಂದ ನಡೆದಿದೆ, ಸ್ನೇಹಗಳು ಮುರಿದಿವೆ, ಕೆಲವು ಹೊಸ ಸ್ನೇಹಗಳು ಹುಟ್ಟಿವೆ. ಎಲ್ಲವನ್ನೂ ಗಮನಿಸಿರುವ ಸುದೀಪ್ ಈ ವಾರ ತಮ್ಮ ಗೆಳೆಯ ಮಂಜುಗೆ ಚಾಟಿ ಬೀಸುತ್ತಾರಾ ಕಾದು ನೋಡಬೇಕಿದೆ.
ಮತ್ತೊಂದು ಶನಿವಾರ ಬಂದಿದೆ. ಸುದೀಪ್ ಮತ್ತೆ ಬಿಗ್ಬಾಸ್ ವೇದಿಕೆಗೆ ಬಂದಿದ್ದಾರೆ. ತಾಯಿಯವರ ನಿಧನದಿಂದ ಒಂದು ವಾರ ಬಿಗ್ಬಾಸ್ ಶೋಗೆ ಬಂದಿರಲಿಲ್ಲ ಸುದೀಪ್, ಕಳೆದ ವಾರ ಬಿಗ್ಬಾಸ್ ವೇದಿಕೆಗೆ ಬಂದಿದ್ದ ಸುದೀಪ್ ತುಸು ಭಾವುಕವಾಗಿದ್ದರು. ಪ್ರತಿ ಶನಿವಾರದಂತೆ ಈ ಶನಿವಾರ ಮತ್ತೆ ಬಿಗ್ಬಾಸ್ ವೇದಿಕೆಗೆ ಬಂದಿದ್ದಾರೆ ಸುದೀಪ್. ಈ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಘಟನಾವಳಿಗಳು ನಡೆದಿವೆ. ಬಿಗ್ಬಾಸ್ ಮನೆಯಲ್ಲಿ ಜಗಳ ನಡೆದಿದೆ, ದ್ರೋಹ ನಡೆದಿದೆ, ಒಳ ಒಪ್ಪಂದ ನಡೆದಿದೆ, ಸ್ನೇಹಗಳು ಮುರಿದಿವೆ, ಕೆಲವು ಹೊಸ ಸ್ನೇಹಗಳು ಹುಟ್ಟಿವೆ. ಎಲ್ಲವನ್ನೂ ಗಮನಿಸಿರುವ ಸುದೀಪ್ ಈ ವಾರ ತಮ್ಮ ಗೆಳೆಯ ಮಂಜುಗೆ ಚಾಟಿ ಬೀಸುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

