AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ

‘ಸ್ಟುಪಿಡ್’, ‘… ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ

ಮಂಜುನಾಥ ಸಿ.
|

Updated on: Dec 13, 2025 | 5:45 PM

Share

Bigg Boss Kannada 12: ಅಶ್ವಿನಿ ಅವರ ವಿರುದ್ಧ ಕಳೆದ ವಾರ ಸಾಕಷ್ಟು ಮಾತನಾಡಿದ್ದರು ರಜತ್. ಇದೀಗ ಶನಿವಾರ, ಸುದೀಪ್ ಎದುರು, ರಜತ್, ಅಶ್ವಿನಿ ವಿರುದ್ಧ ದೂರುಗಳು ಹೇಳಿದಾಗ ತಾಳ್ಮೆ ಕಳೆದುಕೊಂಡ ಅಶ್ವಿನಿ, ರಜತ್​​ಗೆ ನಿಂದಿಸಿದ್ದಲ್ಲದೆ, ಸುದೀಪ್ ಎದುರು ರಜತ್ ಬಗ್ಗೆ ಸವಾಲು ಎಸೆದಿದ್ದಾರೆ. ಅಶ್ವಿನಿ ಹೇಳಿದ್ದೇನು? ವಿಡಿಯೋ ನೋಡಿ....

ಬಿಗ್​​ಬಾಸ್ (Bigg Boss) ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಚೈತ್ರಾ ಮನೆ ಮಂದಿಗೆ ಟಫ್ ಫೈಟ್ ಕೊಡುತ್ತಿದ್ದಾರೆ. ಅದರಲ್ಲೂ ರಜತ್ ತಮ್ಮ ರೌಡಿ ರೀತಿಯ ವರ್ತನೆಯಿಂದ ಕಳೆದ ಸೀಸನ್​​ನಲ್ಲಿಯೇ ಗಮನ ಸೆಳೆದಿದ್ದರು. ಈ ಸೀಸನ್​​ನಲ್ಲೂ ಅದನ್ನು ಮುಂದುವರೆಸಿದಂತಿದ್ದಾರೆ. ಅಶ್ವಿನಿ ಅವರ ವಿರುದ್ಧ ಕಳೆದ ವಾರ ಸಾಕಷ್ಟು ಮಾತನಾಡಿದ್ದರು. ಇದೀಗ ಶನಿವಾರ, ಸುದೀಪ್ ಎದುರು, ರಜತ್, ಅಶ್ವಿನಿ ವಿರುದ್ಧ ದೂರುಗಳು ಹೇಳಿದಾಗ ತಾಳ್ಮೆ ಕಳೆದುಕೊಂಡ ಅಶ್ವಿನಿ, ರಜತ್​​ಗೆ ನಿಂದಿಸಿದ್ದಲ್ಲದೆ, ಸುದೀಪ್ ಎದುರು ರಜತ್ ಬಗ್ಗೆ ಸವಾಲು ಎಸೆದಿದ್ದಾರೆ. ಅಶ್ವಿನಿ ಹೇಳಿದ್ದೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ