ಶವ ಪೆಟ್ಟಿಗೆ ಸೇರಿದ ಪುರುಷ ಸ್ಪರ್ಧಿಗಳು: ಮಹಿಳಾ ಸ್ಪರ್ಧಿಗಳ ಹೆಣಗಾಟ
Bigg Boss Kannada 12: ಈ ವಾರ ಜಂಟಿಯಾಗಿ ಟಾಸ್ಕ್ಗಳು ನಡೆಯುತ್ತಿವೆ. ಇದೀಗ ಹೊಸ ಟಾಸ್ಕ್ನಲ್ಲಿ ಸ್ಪರ್ಧೆಯಲ್ಲಿ ಇರುವ ಜೋಡಿಗಳ ಪೈಕಿ ಎಲ್ಲ ಪುರುಷ ಸ್ಪರ್ಧಿಗಳು ಶವ ಪೆಟ್ಟಿಗೆ ಮಾದರಿಯ ಪೆಟ್ಟಿಗೆ ಸೇರಿದ್ದಾರೆ. ಮಹಿಳಾ ಸ್ಪರ್ಧಿಗಳು ಪುರುಷ ಸ್ಪರ್ಧಿಗಳನ್ನು ಉಳಿಸಲು ಕೀಲಿ ಕೈಗಳನ್ನು ಹುಡುಕುತ್ತಿದ್ದಾರೆ. ತಮ್ಮ ಜಂಟಿಯಾಗಿರುವ ಮಹಿಳಾ ಸ್ಪರ್ಧಿಗಳಿಗೆ ಪುರುಷ ಸ್ಪರ್ಧಿಗಳು ಪೆಟ್ಟಿಗೆಯ ಒಳಗಿನಿಂದಲೇ ಸಲಹೆ, ಸೂಚನೆಗಳನ್ನು ನೀಡಬೇಕಿದೆ. ಕೀಗಳು ಸಿಗದೆ ಮಹಿಳಾ ಸ್ಪರ್ಧಿಗಳ ಪರದಾಟ, ಪೆಟ್ಟಿಗೆಯ ಒಳಗೆ ಪುರುಷ ಸ್ಪರ್ಧಿಗಳ ಒದ್ದಾಟ ನೋಡಲು ಮಜವಾಗಿದೆ. ಇಲ್ಲಿದೆ ನೋಡಿ ವಿಡಿಯೋ....
ಬಿಗ್ಬಾಸ್ ಕನ್ನಡ 12 (Bigg Boss Kannada) ರಲ್ಲಿ ಈ ವಾರ ಜಂಟಿಯಾಗಿ ಟಾಸ್ಕ್ಗಳು ನಡೆಯುತ್ತಿವೆ. ಇದೀಗ ಹೊಸ ಟಾಸ್ಕ್ನಲ್ಲಿ ಸ್ಪರ್ಧೆಯಲ್ಲಿ ಇರುವ ಜೋಡಿಗಳ ಪೈಕಿ ಎಲ್ಲ ಪುರುಷ ಸ್ಪರ್ಧಿಗಳು ಶವ ಪೆಟ್ಟಿಗೆ ಮಾದರಿಯ ಪೆಟ್ಟಿಗೆ ಸೇರಿದ್ದಾರೆ. ಮಹಿಳಾ ಸ್ಪರ್ಧಿಗಳು ಪುರುಷ ಸ್ಪರ್ಧಿಗಳನ್ನು ಉಳಿಸಲು ಕೀಲಿ ಕೈಗಳನ್ನು ಹುಡುಕುತ್ತಿದ್ದಾರೆ. ತಮ್ಮ ಜಂಟಿಯಾಗಿರುವ ಮಹಿಳಾ ಸ್ಪರ್ಧಿಗಳಿಗೆ ಪುರುಷ ಸ್ಪರ್ಧಿಗಳು ಪೆಟ್ಟಿಗೆಯ ಒಳಗಿನಿಂದಲೇ ಸಲಹೆ, ಸೂಚನೆಗಳನ್ನು ನೀಡಬೇಕಿದೆ. ಕೀಗಳು ಸಿಗದೆ ಮಹಿಳಾ ಸ್ಪರ್ಧಿಗಳ ಪರದಾಟ, ಪೆಟ್ಟಿಗೆಯ ಒಳಗೆ ಪುರುಷ ಸ್ಪರ್ಧಿಗಳ ಒದ್ದಾಟ ನೋಡಲು ಮಜವಾಗಿದೆ. ಇಲ್ಲಿದೆ ನೋಡಿ ವಿಡಿಯೋ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
