ಆಗದವರ ಮುಖಕ್ಕೆ ಗುದ್ದಿದ ಸ್ಪರ್ಧಿಗಳು: ವಿಡಿಯೋ ನೋಡಿ

Updated on: Jan 04, 2026 | 6:33 PM

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12 ಇನ್ನೇನು ಮುಗಿಯುವ ಹಂತದಲ್ಲಿದೆ. ಫಿನಾಲೆಗೆ ಇನ್ನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಮನೆಯಲ್ಲಿ ಈಗ ಉಳಿದಿರುವುದು ಬಹುತೇಕ ಗಟ್ಟಿ ಸ್ಪರ್ಧಿಗಳೇ. ಇಂದು ಭಾನುವಾರದ ಎಪಿಸೋಡ್ ಆಗಿದ್ದು, ಇಂದು (ಡಿಸೆಂಬರ್ 04) ಮನೆಯಿಂದ ಒಬ್ಬರು ಹೊರಗೆ ನಡೆಯಲಿದ್ದಾರೆ. ಇದೀಗ ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮಗೆ ಆಗದ ಸ್ಪರ್ಧಿಯ ಮುಖವನ್ನು ಪಂಚಿಂಗ್​ ಬ್ಯಾಗಿಗೆ ಅಂಟಿಸಿ ಮನಸೋ ಇಚ್ಛೆ ಗುದ್ದಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೇನು ಮುಗಿಯುವ ಹಂತದಲ್ಲಿದೆ. ಫಿನಾಲೆಗೆ ಇನ್ನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಮನೆಯಲ್ಲಿ ಈಗ ಉಳಿದಿರುವುದು ಬಹುತೇಕ ಗಟ್ಟಿ ಸ್ಪರ್ಧಿಗಳೇ. ಇಂದು ಭಾನುವಾರದ ಎಪಿಸೋಡ್ ಆಗಿದ್ದು, ಇಂದು (ಡಿಸೆಂಬರ್ 04) ಮನೆಯಿಂದ ಒಬ್ಬರು ಹೊರಗೆ ನಡೆಯಲಿದ್ದಾರೆ. ಇದೀಗ ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮಗೆ ಆಗದ ಸ್ಪರ್ಧಿಯ ಮುಖವನ್ನು ಪಂಚಿಂಗ್​ ಬ್ಯಾಗಿಗೆ ಅಂಟಿಸಿ ಮನಸೋ ಇಚ್ಛೆ ಗುದ್ದಿದ್ದಾರೆ. ರಕ್ಷಿತಾ ಅಂತೂ ಕಂಟ್ರೋಲ್ ತಪ್ಪಿ, ಬ್ಯಾಗ್ ಕಿತ್ತು ಹೋಗುವಂತೆ ಗುದ್ದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 04, 2026 06:32 PM