ಗಂಡು ಮಗು ಆಸೆ: ಕನಸು ಈಡೇರದಿದ್ದಾಗ ಹೆಂಡ್ತಿ ಮಕ್ಕಳನ್ನ ಬಿಟ್ಟು ಹೋಗ್ಬಿಟ್ಟ
ಗಂಡು ಮಗುವಿನ ಹಂಬಲ, ಹೆಣ್ಣು ಮಗುವಿಗೆ ತಾತ್ಸಾರ ಇದು ಭಾರತೀಯ ಸಮಾಜದ ಡಿಎನ್’ಎಯಲ್ಲಿ ಹಾಸು ಹೊಕ್ಕಾಗಿರುವ ಸಮಸ್ಯೆ. ಹೌದು...ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೇಯದ್ದು ಗಂಡು ಮಗು ಆಗುತ್ತೆ ಎಂದು ಆಸೆ ಇಟ್ಟುಕೊಂಡಿದ್ದ. ಆದರೆ ಮೂರನೇ ಮಗು ಸಹ ಹೆಣ್ಣು ಆಗಿದೆ. ಇದರಿಂದ ಮನನೊಂದ ವ್ಯಕ್ತಿಯೋರ್ವ ಹೆಂಡತಿ ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಮೂರು ಮಕ್ಳಳನ್ನು ಸಾಕಲಾಗದೇ ಕಂಗಾಲಾದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಬೆಂಗಳೂರು, (ಜನವರಿ 04): ಗಂಡು ಮಗುವಿನ ಹಂಬಲ, ಹೆಣ್ಣು ಮಗುವಿಗೆ ತಾತ್ಸಾರ ಇದು ಭಾರತೀಯ ಸಮಾಜದ ಡಿಎನ್’ಎಯಲ್ಲಿ ಹಾಸು ಹೊಕ್ಕಾಗಿರುವ ಸಮಸ್ಯೆ. ಹೌದು…ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೇಯದ್ದು ಗಂಡು ಮಗು ಆಗುತ್ತೆ ಎಂದು ಆಸೆ ಇಟ್ಟುಕೊಂಡಿದ್ದ. ಆದರೆ ಮೂರನೇ ಮಗು ಸಹ ಹೆಣ್ಣು ಆಗಿದೆ. ಇದರಿಂದ ಮನನೊಂದ ವ್ಯಕ್ತಿಯೋರ್ವ ಹೆಂಡತಿ ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಮೂರು ಮಕ್ಳಳನ್ನು ಸಾಕಲಾಗದೇ ಕಂಗಾಲಾದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

