ಬಾತ್ರೂಂ ಗಲಾಟೆ: ಕೈ-ಕೈ ಮಿಲಾಯಿಸುವ ಹಂತಕ್ಕೆ ಸ್ಪರ್ಧಿಗಳು
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಕೆಲವರು ಒಂಟಿಗಳಾಗಿ, ಕೆಲವರು ಜಂಟಿಗಳಾಗಿ ಇದ್ದಾರೆ. ಜಂಟಿಗಳು ಎಲ್ಲೇ ಹೋದರು ಜೊತೆ-ಜೊತೆಯಾಗಿಯೇ ಹೋಗಬೇಕಿದೆ. ಆದರೆ ಇದು ಹಲವರಿಗೆ ಹಿಂಸೆ ತಂದಿದೆ. ಡಾಗ್ ಸತೀಶ್ ಬಾತ್ ರೂಂಗೆ ಹೋದರೆ ಪೂರ್ಣ ರೆಡಿಯಾಗಿ ಬರಲು ಗಂಟೆಗಳು ತೆಗೆದುಕೊಳ್ಳುತ್ತಾರೆ. ಇದು ಅವರ ಜೊತೆಗಾರ ಚಂದ್ರಹಾಸಗೆ ಹಿಂಸೆ ಎನಿಸುತ್ತಿದೆ. ಕೊನೆಗೆ ಇಂದು ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ವಿಡಿಯೋ ನೋಡಿ..
ಬಿಗ್ಬಾಸ್ (Bigg Boss) ಮನೆಯಲ್ಲಿ ಕೆಲವರು ಒಂಟಿಗಳಾಗಿ, ಕೆಲವರು ಜಂಟಿಗಳಾಗಿ ಇದ್ದಾರೆ. ಜಂಟಿಗಳು ಎಲ್ಲೇ ಹೋದರು ಜೊತೆ-ಜೊತೆಯಾಗಿಯೇ ಹೋಗಬೇಕಿದೆ. ಆದರೆ ಇದು ಹಲವರಿಗೆ ಹಿಂಸೆ ತಂದಿದೆ. ಡಾಗ್ ಸತೀಶ್ ಬಾತ್ ರೂಂಗೆ ಹೋದರೆ ಪೂರ್ಣ ರೆಡಿಯಾಗಿ ಬರಲು ಗಂಟೆಗಳು ತೆಗೆದುಕೊಳ್ಳುತ್ತಾರೆ. ಇದು ಅವರ ಜೊತೆಗಾರ ಚಂದ್ರಹಾಸಗೆ ಹಿಂಸೆ ಎನಿಸುತ್ತಿದೆ. ಕೊನೆಗೆ ಇಂದು ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿದ್ದು, ಧನುಶ್ ಸಹ ಮಧ್ಯ ಪ್ರವೇಶಿಸಿದ್ದಾರೆ. ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಸಹ ಹೋಗಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
