ಅತಿಥಿಗಳು ಕೇವಲ ಅತಿಥಿಗಳಲ್ಲ: ಟ್ವಿಸ್ಟ್ ಕೊಟ್ಟ ಸುದೀಪ್
Bigg Boss Kannada 12: ಕಳೆದ ವಾರ ಬಿಗ್ಬಾಸ್ ಮನೆಗೆ ಕೆಲ ಅತಿಥಿಗಳು ಬಂದಿದ್ದರು. ಉಗ್ರಂ ಮಂಜು, ರಜತ್, ಮೋಕ್ಷಿತಾ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿಯೂ ಆ ಎಲ್ಲ ಅತಿಥಿಗಳು ಹಾಜರಾಗಿದ್ದಾರೆ. ವಾರದ ಬಳಿಕ ಅತಿಥಿಗಳು ಮರಳುತ್ತಾರೇ ಎಂದೇ ಎಣಿಸಲಾಗಿತ್ತು. ಆದರೆ ಅವರನ್ನು ಬೀಳ್ಕೊಡುವ ಮುಂಚೆ ಕಿಚ್ಚ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಬಂದ ಐವರು ಅತಿಥಿಗಳಲ್ಲಿ ಮೂವರು ಮಾತ್ರವೇ ಹೊರಗೆ ಹೋಗಲಿದ್ದಾರೆ. ಇಬ್ಬರು ಬಿಗ್ಬಾಸ್ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ಕಳೆದ ವಾರ ಬಿಗ್ಬಾಸ್ (Bigg Boss) ಮನೆಗೆ ಕೆಲ ಅತಿಥಿಗಳು ಬಂದಿದ್ದರು. ಉಗ್ರಂ ಮಂಜು, ರಜತ್, ಮೋಕ್ಷಿತಾ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿಯೂ ಆ ಎಲ್ಲ ಅತಿಥಿಗಳು ಹಾಜರಾಗಿದ್ದಾರೆ. ವಾರದ ಬಳಿಕ ಅತಿಥಿಗಳು ಮರಳುತ್ತಾರೇ ಎಂದೇ ಎಣಿಸಲಾಗಿತ್ತು. ಆದರೆ ಅವರನ್ನು ಬೀಳ್ಕೊಡುವ ಮುಂಚೆ ಕಿಚ್ಚ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಬಂದ ಐವರು ಅತಿಥಿಗಳಲ್ಲಿ ಮೂವರು ಮಾತ್ರವೇ ಹೊರಗೆ ಹೋಗಲಿದ್ದಾರೆ. ಇಬ್ಬರು ಬಿಗ್ಬಾಸ್ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅತಿಥಿಯಾಗಿ ಅಲ್ಲ ಬದಲಿಗೆ ಸ್ಪರ್ಧಿಯಾಗಿ. ಯಾರದು ಎಂದು ತಿಳಿಯಲು ಎಪಿಸೋಡ್ ನೋಡಬೇಕಿದೆ. ಪ್ರೋಮೊ ವಿಡಿಯೋ ಇಲ್ಲಿ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
