ಬಿಗ್ಬಾಸ್ ನನಗೆ ಪುನರ್ಜನ್ಮ ಕೊಟ್ಟಿತು: ಚೈತ್ರಾ ಕುಂದಾಪುರ
Bigg Boss Kannada season 12: ಬಿಗ್ಬಾಸ್ ಮನೆಗೆ ಬಂದಿರುವ ಅತಿಥಿಗಳು. ಬಿಗ್ಬಾಸ್ ನೆನಪುಗಳನ್ನು ಅವರು ತೆರೆದಿಟ್ಟಿದ್ದಾರೆ ಜೊತೆಗೆ ಬಿಗ್ಬಾಸ್ ತಮ್ಮ ಜೀವನದಲ್ಲಿ ಏಕೆ ಮಹತ್ವ ಮತ್ತು ಬಿಗ್ಬಾಸ್ ತಮಗೆ ಏನು ನೀಡಿದೆ ಎಂಬುದರ ಬಗ್ಗೆ ಸ್ಪರ್ಧಿಗಳೆಲ್ಲ ಮಾತನಾಡಿದ್ದಾರೆ. ಅದರಲ್ಲೂ ತುಸು ಹೆಚ್ಚೇ ಭಾವುಕರಾಗಿ ಮಾತನಾಡಿದ ಚೈತ್ರಾ ಕುಂದಾಪುರ, ‘ಬಿಗ್ಬಾಸ್ ನನಗೆ ಪುನರ್ಜನ್ಮವನ್ನೇ ನೀಡಿದೆ’ ಎಂದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ ಅವರುಗಳು ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಅತಿಥಿಗಳಾಗಿ ಬಂದಿದ್ದಾರೆ. ಆದರೆ ಇಂದು (ಶುಕ್ರವಾರ) ಅವರ ಕೊನೆಯ ದಿನ ಇದ್ದಂತಿದೆ. ಬಿಗ್ಬಾಸ್ ನೆನಪುಗಳನ್ನು ಅವರು ತೆರೆದಿಟ್ಟಿದ್ದಾರೆ ಜೊತೆಗೆ ಬಿಗ್ಬಾಸ್ ತಮ್ಮ ಜೀವನದಲ್ಲಿ ಏಕೆ ಮಹತ್ವ ಮತ್ತು ಬಿಗ್ಬಾಸ್ ತಮಗೆ ಏನು ನೀಡಿದೆ ಎಂಬುದರ ಬಗ್ಗೆ ಸ್ಪರ್ಧಿಗಳೆಲ್ಲ ಮಾತನಾಡಿದ್ದಾರೆ. ಅದರಲ್ಲೂ ತುಸು ಹೆಚ್ಚೇ ಭಾವುಕರಾಗಿ ಮಾತನಾಡಿದ ಚೈತ್ರಾ ಕುಂದಾಪುರ, ‘ಬಿಗ್ಬಾಸ್ ನನಗೆ ಪುನರ್ಜನ್ಮವನ್ನೇ ನೀಡಿದೆ’ ಎಂದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

