ಬಿಗ್​​ಬಾಸ್​​​ನಲ್ಲಿ ವ್ಯಕ್ತಿತ್ವದ ವಿಮರ್ಶೆ: ಗಳಗಳನೆ ಅತ್ತ ಜಾನ್ವಿ

Updated on: Oct 21, 2025 | 3:02 PM

Bigg Boss Kannada 12: ಬಿಗ್​​ಬಾಸ್ ಕನ್ನಡ ಶೋಗೆ ಕೆಲ ಹೊಸ ಸ್ಪರ್ಧಿಗಳ ಎಂಟ್ರಿ ಆಗಿದೆ. ದಿನಗಳು ಕಳೆದಂತೆ ಮನೆಯಲ್ಲಿರುವವರ ನಿಜವಾದ ವ್ಯಕ್ತಿತ್ವ ಏನು ಎನ್ನುವುದು ಹೊರಕ್ಕೆ ಬರುತ್ತಿದೆ. ಅಶ್ವಿನಿ ಮತ್ತು ಜಾನ್ವಿ ಅವರು ಮನೆಯ ಪವರ್​​ ಹೌಸ್ ಎಂದೇ ಹಲವರು ನಂಬಿದ್ದರು ಆದರೆ ಇತ್ತೀಚೆಗಿನ ಅವರ ವರ್ತನೆ ಅವರದ್ದು ನೆಗೆಟಿವ್ ಆಟ, ನೆಗೆಟಿವ್ ವ್ಯಕ್ತಿತ್ವ ಎಂಬ ಅಭಿಪ್ರಾಯ ಮನೆ ಮಂದಿಗೆ ಹಾಗೂ ಪ್ರೇಕ್ಷಕರಲ್ಲಿ ಮೂಡುತ್ತಿದೆ. ಇದೀಗ ತಮ್ಮ ವ್ಯಕ್ತಿತ್ವದ ಬಗ್ಗೆ ನೆಗೆಟಿವ್ ಅಭಿಪ್ರಾಯಗಳು ಮೂಡುತ್ತಿರುವುದು ಜಾನ್ವಿಯ ಅರಿವಿಗೆ ಬಂದಿದ್ದು ಇದರಿಂದ ಘಾಸಿಕೊಂಡು ಗಳ-ಗಳನೆ ಅತ್ತಿದ್ದಾರೆ.

ಬಿಗ್​​ಬಾಸ್ (Bigg Boss Kannada) ಕನ್ನಡ ಶೋಗೆ ಕೆಲ ಹೊಸ ಸ್ಪರ್ಧಿಗಳ ಎಂಟ್ರಿ ಆಗಿದೆ. ದಿನಗಳು ಕಳೆದಂತೆ ಮನೆಯಲ್ಲಿರುವವರ ನಿಜವಾದ ವ್ಯಕ್ತಿತ್ವ ಏನು ಎನ್ನುವುದು ಹೊರಕ್ಕೆ ಬರುತ್ತಿದೆ. ಅಶ್ವಿನಿ ಮತ್ತು ಜಾನ್ವಿ ಅವರು ಮನೆಯ ಪವರ್​​ ಹೌಸ್ ಎಂದೇ ಹಲವರು ನಂಬಿದ್ದರು ಆದರೆ ಇತ್ತೀಚೆಗಿನ ಅವರ ವರ್ತನೆ ಅವರದ್ದು ನೆಗೆಟಿವ್ ಆಟ, ನೆಗೆಟಿವ್ ವ್ಯಕ್ತಿತ್ವ ಎಂಬ ಅಭಿಪ್ರಾಯ ಮನೆ ಮಂದಿಗೆ ಹಾಗೂ ಪ್ರೇಕ್ಷಕರಲ್ಲಿ ಮೂಡುತ್ತಿದೆ. ಇದೀಗ ತಮ್ಮ ವ್ಯಕ್ತಿತ್ವದ ಬಗ್ಗೆ ನೆಗೆಟಿವ್ ಅಭಿಪ್ರಾಯಗಳು ಮೂಡುತ್ತಿರುವುದು ಜಾನ್ವಿಯ ಅರಿವಿಗೆ ಬಂದಿದ್ದು ಇದರಿಂದ ಘಾಸಿಕೊಂಡು ಗಳ-ಗಳನೆ ಅತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ