ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ತಲೆದೂಗಿದ ಸ್ಪರ್ಧಿಗಳು

Updated on: Jan 15, 2026 | 9:21 AM

Bigg Boss Kannada 12: ಸಂಕ್ರಾಂತಿ ಹಬ್ಬವನ್ನು ಬಿಗ್​​ಬಾಸ್ ಮನೆಯಲ್ಲಿ ಆಚರಣೆ ಮಾಡಲಾಗಿದ್ದು, ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಗ್​​ಬಾಸ್ ಮನೆಗೆ ಕೆಲ ಅತಿಥಿಗಳು ಸಹ ಬಂದಿದ್ದಾರೆ. ಪುಟ್ಟಿ ಧಾರಾವಾಹಿಯ ಪುಟ್ಟಿ ಮತ್ತು ಅವರ ತಾಯಿ ಪಾತ್ರಧಾರಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟಿ ಬಿಗ್​​ಬಾಸ್ ಮನೆಯಲ್ಲಿ ಹಾಡು ಹಾಡಿದ್ದು, ಹಾಡು ಎಲ್ಲರನ್ನೂ ಭಾವುಕಗೊಳಿಸಿದೆ.

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಫಿನಾಲೆ ವಾರ ಚಾಲ್ತಿಯಲ್ಲಿದೆ. ನಿನ್ನೆಯಷ್ಟೆ (ಜನವರಿ 14) ಮಿಡ್ ವೀಕ್ ಎಲಿಮಿನೇಷನ್​​ನಲ್ಲಿ ಧ್ರುವಂತ್ ಎಲಿಮಿನೇಟ್ ಆಗಿದ್ದಾರೆ. ಸದ್ಯಕ್ಕೆ ಅಶ್ವಿನಿ, ಕಾವ್ಯಾ, ರಘು, ಧನುಶ್, ಗಿಲ್ಲಿ ಮತ್ತು ರಕ್ಷಿತಾ ಮಾತ್ರ ಮನೆಯಲ್ಲಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಬಿಗ್​​ಬಾಸ್ ಮನೆಯಲ್ಲಿ ಆಚರಣೆ ಮಾಡಲಾಗಿದ್ದು, ಅಶ್ವಿನಿ ಅವರು ಪೂಜೆ ಮಾಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಗ್​​ಬಾಸ್ ಮನೆಗೆ ಕೆಲ ಅತಿಥಿಗಳು ಸಹ ಬಂದಿದ್ದಾರೆ. ಪುಟ್ಟಿ ಧಾರಾವಾಹಿಯ ಪುಟ್ಟಿ ಮತ್ತು ಅವರ ತಾಯಿ ಪಾತ್ರಧಾರಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟಿ ಬಿಗ್​​ಬಾಸ್ ಮನೆಯಲ್ಲಿ ಹಾಡು ಹಾಡಿದ್ದು, ಹಾಡು ಎಲ್ಲರನ್ನೂ ಭಾವುಕಗೊಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ