ಅಶ್ವಿನಿ ಮೇಲೆ ಸಿಟ್ಟು ತೀರಿಸಿಕೊಂಡ ರಾಶಿಕಾ: ಮಾತುಗಳಿಗೆ ಮಿತಿ ಇಲ್ಲ
Bigg Boss Kannada 12: ಬಿಗ್ಬಾಸ್ ಕನ್ನಡ 12 ಇನ್ನೇನು ಮುಗಿಯುವ ಹಂತ ಬಂದಿದೆ. ಮೊದಲೆಲ್ಲ ಗೆಳೆಯರಾಗಿದ್ದವರು ಕೆಲವರು ಈಗ ದುಷ್ಮನ್ಗಳಾಗಿದ್ದಾರೆ. ಅಶ್ವಿನಿ ಅವರಂತೂ ಆಗಾಗ್ಗೆ ತಮ್ಮ ಅವತಾರ ಬದಲಾವಣೆ ಮಾಡಿಕೊಳ್ಳುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅಶ್ವಿನಿ ಹಾಗೂ ರಾಶಿಕಾ ಒಳ್ಳೆಯ ಗೆಳೆಯರಂತಿದ್ದರು ಆದರೆ ಕಳೆದ ಕೆಲ ದಿನಗಳಿಂದ ಇದು ಬದಲಾಗಿದೆ. ಇಬ್ಬರೂ ಕೂಡ ಪರಸ್ಪರ ಹಾವು-ಮುಂಗುಸಿ ಆಗಿದ್ದಾರೆ. ಈಗ ಟಾಸ್ಕ್ ಒಂದರಲ್ಲಿ ರಾಶಿಕಾ, ಅಶ್ವಿನಿ ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡ 12 (Bigg Boss Kannada) ಇನ್ನೇನು ಮುಗಿಯುವ ಹಂತ ಬಂದಿದೆ. ಮೊದಲೆಲ್ಲ ಗೆಳೆಯರಾಗಿದ್ದವರು ಕೆಲವರು ಈಗ ದುಷ್ಮನ್ಗಳಾಗಿದ್ದಾರೆ. ಅಶ್ವಿನಿ ಅವರಂತೂ ಆಗಾಗ್ಗೆ ತಮ್ಮ ಅವತಾರ ಬದಲಾವಣೆ ಮಾಡಿಕೊಳ್ಳುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅಶ್ವಿನಿ ಹಾಗೂ ರಾಶಿಕಾ ಒಳ್ಳೆಯ ಗೆಳೆಯರಂತಿದ್ದರು ಆದರೆ ಕಳೆದ ಕೆಲ ದಿನಗಳಿಂದ ಇದು ಬದಲಾಗಿದೆ. ಇಬ್ಬರೂ ಕೂಡ ಪರಸ್ಪರ ಹಾವು-ಮುಂಗುಸಿ ಆಗಿದ್ದಾರೆ. ಈಗ ಟಾಸ್ಕ್ ಒಂದರಲ್ಲಿ ರಾಶಿಕಾ, ಅಶ್ವಿನಿ ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ವಿಷಕಾರಿ ಮಾತುಗಳಿಂದ ಚುಚ್ಚಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

