ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ನಿನ್ನೆ (ಡಿಸೆಂಬರ್ 27)ರ ರಾತ್ರಿ ಒಂದು ಭರ್ಜರಿ ಎಲಿಮಿನೇಷನ್ ನಡೆದಿದೆ. ಈ ವಾರ ಡಬಲ್ ಎಲಿಮಿನೇಷನ್ ಇದ್ದು, ಮತ್ತೊಬ್ಬ ಸ್ಟ್ರಾಂಗ್ ಅಭ್ಯರ್ಥಿ ಮನೆಯಿಂದ ಹೊರಗೆ ಹೋಗುವುದು ಪಕ್ಕಾ ಆಗಿದೆ. ಸ್ಪಂದನಾ ಮತ್ತು ಮಾಳು ಇಬ್ಬರಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ. ಇಬ್ಬರೂ ಕಾರು ಹತ್ತಿದ್ದು, ಒಬ್ಬರು ಹೊರ ಹೋದರೆ ಒಬ್ಬರು ಉಳಿದುಕೊಂಡಿದ್ದಾರೆ. ಯಾರದು?
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ನಿನ್ನೆ (ಡಿಸೆಂಬರ್ 27)ರ ರಾತ್ರಿ ಒಂದು ಭರ್ಜರಿ ಎಲಿಮಿನೇಷನ್ ನಡೆದಿದೆ. ಯಾರೂ ಊಹಿಸದ ಸ್ಪರ್ಧಿಯೊಬ್ಬರು ಹೊರಗೆ ಹೋಗಿದ್ದಾರೆ. ಸೂರಜ್ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಈ ವಾರ ಡಬಲ್ ಎಲಿಮಿನೇಷನ್ ಇದ್ದು, ಮತ್ತೊಬ್ಬ ಸ್ಟ್ರಾಂಗ್ ಅಭ್ಯರ್ಥಿ ಮನೆಯಿಂದ ಹೊರಗೆ ಹೋಗುವುದು ಪಕ್ಕಾ ಆಗಿದೆ. ಸ್ಪಂದನಾ ಮತ್ತು ಮಾಳು ಇಬ್ಬರಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ. ಇಬ್ಬರೂ ಕಾರು ಹತ್ತಿದ್ದು, ಒಬ್ಬರು ಹೊರ ಹೋದರೆ ಒಬ್ಬರು ಉಳಿದುಕೊಂಡಿದ್ದಾರೆ. ಯಾರದು?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 28, 2025 03:04 PM
