ಬಿಗ್ಬಾಸ್ ಕನ್ನಡ 12: ಫಿನಾಲೆ ಬರಲಿರುವ ಸ್ಪರ್ಧಿಗಳ ಹೆಸರಿಸಿದ ಮಾಜಿ ಸ್ಪರ್ಧಿ ವಿನಯ್
Bigg Boss Kannada season 12: ಅಶ್ವಿನಿ, ಗಿಲ್ಲಿ, ರಕ್ಷಿತಾ, ಧನುಶ್, ಧ್ರುವಂತ್, ಕಾವ್ಯಾ, ಸ್ಪಂದನಾ, ಮಾಳು, ಜಾನ್ವಿ, ರಾಶಿಕಾ, ಸೂರಜ್ ಇನ್ನೂ ಹಲವರು ಚೆನ್ನಾಗಿ ಆಡುತ್ತಿದ್ದಾರೆ. ಇವರುಗಳಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ? ಇದೀಗ ಮಾಜಿ ಬಿಗ್ಬಾಸ್ ಸ್ಪರ್ಧಿ ಮಾತ್ರವಲ್ಲದೆ ಬಿಗ್ಬಾಸ್ ಮನೆಯಲ್ಲಿ ಫಿನಾಲೆ ವರೆಗೂ ತಲುಪಿದ್ದ ವಿನಯ್ ಗೌಡ ಅವರು ಈ ಸೀಸನ್ನಲ್ಲಿ ತಮ್ಮ ಮೆಚ್ಚಿನ ಸ್ಪರ್ಧಿಗಳು ಯಾರೆಂದು ಹೇಳಿದ್ದಾರೆ. ಮಾತ್ರವಲ್ಲದೆ ಈ ಸೀಸನ್ನಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ ಎಂದು ಸಹ ವಿನಯ್ ಊಹೆ ಮಾಡಿ ಹೇಳಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಚಾಲ್ತಿಯಲ್ಲಿದೆ. ಕೆಲ ಸ್ಪರ್ಧಿಗಳು ಈಗಾಗಲೇ ಗಮನ ಸೆಳೆದಿದ್ದು ಫಿನಾಲೆ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಅಶ್ವಿನಿ, ಗಿಲ್ಲಿ, ರಕ್ಷಿತಾ, ಧನುಶ್, ಧ್ರುವಂತ್, ಕಾವ್ಯಾ, ಸ್ಪಂದನಾ, ಮಾಳು, ಜಾನ್ವಿ, ರಾಶಿಕಾ, ಸೂರಜ್ ಇನ್ನೂ ಹಲವರು ಚೆನ್ನಾಗಿ ಆಡುತ್ತಿದ್ದಾರೆ. ಇವರುಗಳಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ? ಇದೀಗ ಮಾಜಿ ಬಿಗ್ಬಾಸ್ ಸ್ಪರ್ಧಿ ಮಾತ್ರವಲ್ಲದೆ ಬಿಗ್ಬಾಸ್ ಮನೆಯಲ್ಲಿ ಫಿನಾಲೆ ವರೆಗೂ ತಲುಪಿದ್ದ ವಿನಯ್ ಗೌಡ ಅವರು ಈ ಸೀಸನ್ನಲ್ಲಿ ತಮ್ಮ ಮೆಚ್ಚಿನ ಸ್ಪರ್ಧಿಗಳು ಯಾರೆಂದು ಹೇಳಿದ್ದಾರೆ. ಮಾತ್ರವಲ್ಲದೆ ಈ ಸೀಸನ್ನಲ್ಲಿ ಯಾರು ಫಿನಾಲೆ ತಲುಪಲಿದ್ದಾರೆ ಎಂದು ಸಹ ವಿನಯ್ ಊಹೆ ಮಾಡಿ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
