ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟಿ ಕಾವ್ಯಾ ಗೌಡಗೆ ಆರಂಭದಲ್ಲೇ ಶಾಕ್: ವಿಡಿಯೋ ನೋಡಿ
ಸಂಗೀತಾ ಭಟ್ ಆರನೇ ಸ್ಪರ್ಧಿಯಾಗಿ ಒಳಗೆ ಹೋಗಿದ್ದಾರೆ. ಅವರನ್ನು ಕಳಿಸಿಕೊಡಲು ಅವರ ಪತಿ ಸುದರ್ಶನ್ ಬಂದಿದ್ದರು. ಅವರ ಬಳಿಕ ನಟಿ ಕಾವ್ಯಾ ಗೌಡ ಅವರು ಏಳನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಆದರೆ ಈ ವೇಳೆ ಅವರಿಗೆ ಶಾಕ್ ಆಗಿದೆ. ಏಕೆಂದರೆ ಅವರು ನಟಿಸುವ ಧಾರಾವಾಹಿಯಲ್ಲಿ ನಾಯಕ ಸುದರ್ಶನ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದರು. ಮೊದಲಿಗೆ ಕಾವ್ಯಾ, ತಮ್ಮ ಆನ್ ಸ್ಕ್ರೀನ್ ಪತಿ ಸುದರ್ಶನ್ ಬಿಗ್ಬಾಸ್ ಮನೆಗೆ ಬರುತ್ತಿದ್ದಾರಾ ಎಂದು ಶಾಕ್ ಆಗಿದ್ದಾರೆ. ಬಳಿಕ ಕಾವ್ಯಾಗೆ ಗೊತ್ತಾಗಿದೆ, ಸುದರ್ಶನ್ ಅಲ್ಲ ಅವರ ಪತ್ನಿ ಸಂಗೀತಾ ಬಿಗ್ಬಾಸ್ ಮನೆಗೆ ಹೋಗಿದ್ದಾರೆಂದು. ನಟ ಸುದರ್ಶನ್ ಅವರ ನಿಜ ಪತ್ನಿ ಮತ್ತು ಆನ್ಸ್ಕ್ರೀನ್ ಪತ್ನಿ ಇಬ್ಬರೂ ಬಿಗ್ಬಾಸ್ ಮನೆಗೆ ಹೋದಂತಾಗಿದೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss Kannada) ಶುರುವಾಗಿದೆ. ಕೆಲವು ಸ್ಪರ್ಧಿಗಳನ್ನು ಈಗಾಗಲೇ ಮನೆಯ ಒಳಗೆ ಕಳಿಸಲಾಗಿದ್ದು, ಅದರ ಪ್ರೋಮೊ ಅನ್ನು ಇದೀಗ ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಸಂಗೀತಾ ಭಟ್ ಆರನೇ ಸ್ಪರ್ಧಿಯಾಗಿ ಒಳಗೆ ಹೋಗಿದ್ದಾರೆ. ಅವರನ್ನು ಕಳಿಸಿಕೊಡಲು ಅವರ ಪತಿ ಸುದರ್ಶನ್ ಬಂದಿದ್ದರು. ಅವರ ಬಳಿಕ ನಟಿ ಕಾವ್ಯಾ ಗೌಡ ಅವರು ಏಳನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಆದರೆ ಈ ವೇಳೆ ಅವರಿಗೆ ಶಾಕ್ ಆಗಿದೆ. ಏಕೆಂದರೆ ಅವರು ನಟಿಸುವ ಧಾರಾವಾಹಿಯಲ್ಲಿ ನಾಯಕ ಸುದರ್ಶನ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದರು. ಮೊದಲಿಗೆ ಕಾವ್ಯಾ, ತಮ್ಮ ಆನ್ ಸ್ಕ್ರೀನ್ ಪತಿ ಸುದರ್ಶನ್ ಬಿಗ್ಬಾಸ್ ಮನೆಗೆ ಬರುತ್ತಿದ್ದಾರಾ ಎಂದು ಶಾಕ್ ಆಗಿದ್ದಾರೆ. ಬಳಿಕ ಕಾವ್ಯಾಗೆ ಗೊತ್ತಾಗಿದೆ, ಸುದರ್ಶನ್ ಅಲ್ಲ ಅವರ ಪತ್ನಿ ಸಂಗೀತಾ ಬಿಗ್ಬಾಸ್ ಮನೆಗೆ ಹೋಗಿದ್ದಾರೆಂದು. ನಟ ಸುದರ್ಶನ್ ಅವರ ನಿಜ ಪತ್ನಿ ಮತ್ತು ಆನ್ಸ್ಕ್ರೀನ್ ಪತ್ನಿ ಇಬ್ಬರೂ ಬಿಗ್ಬಾಸ್ ಮನೆಗೆ ಹೋದಂತಾಗಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
