ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಬಿಗ್ ಬಾಸ್ ಮನೆಯಲ್ಲಿ ಕಳೆದವಾರ ಲಕ್ಷ್ಮಿ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಹೊರ ಬರುತ್ತಿದ್ದಂತೆ ಕುಮಾರಿ ವಿರುದ್ಧ ಹರಿಹಾಯ್ದಿದ್ದಾರೆ. ಅವರು ಬಿಗ್ ಬಾಸ್ ಮನೆಯ ವೇಸ್ಟ್ ಕ್ಯಾಂಡಿಡೇಟ್ ಅಲ್ಲಿ ಒಬ್ಬರು ಎಂದು ತೀರ್ಪು ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ. ವಿಡಿಯೋ ನೋಡಿ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಲಕ್ಷ್ಮಿ ಗೌಡ ಅವರು ಹೊರ ಬಂದಿದ್ದಾರೆ. ಅವರು ಎಲಿಮಿನೇಷನ್ ಬಳಿಕ ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಇವರ ಜೊತೆಯೇ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ತೆರಳಿರುವ ಕುಮಾರಿ ಅವರು ವೇಸ್ಟ್ ಎಂದು ಲಕ್ಷ್ಮಿ ತೀರ್ಪು ನೀಡಿದ್ದಾರೆ. ಅವರು ಯಾವುದೇ ರೀತಿಯಲ್ಲೂ ಆಟ ಆಡುತ್ತಿಲ್ಲ ಎಂಬ ಆರೋಪ ಲಕ್ಷ್ಮಿ ಕಡೆಯಿಂದ ಬಂದಿದೆ. ‘ಅಗ್ನಿಪರೀಕ್ಷೆಯಲ್ಲಿ ಒಂದು ವಾರವೂ ಇರಲಿಲ್ಲ. ಬಿಗ್ ಬಾಸ್ ಮನೆಗೂ ಲಕ್ ಅಲ್ಲಿ ಹೋದಳು. ಅಲ್ಲಿ ಡ್ರಾಮಾ ಮಾಡುತ್ತಿದ್ದಾಳೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

