ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಬಿಗ್ಬಾಸ್ ಮನೆಯಲ್ಲಿ ಎರಡನೇ ವಾರ ಜಗಳ ಜೋರಾಗಿದೆ. ಅದರಲ್ಲೂ ಮಹಾಕವಿ ಮಂಜ, ಸಹ ಸ್ಪರ್ಧಿಗಳ ಮೇಲೆ ಅಬ್ಬರಿಸುತ್ತಿದ್ದಾರೆ. ಟಾಸ್ಕ್ ವೇಳೆ ಜಗಳಗಳು ಬಲು ಜೋರಾಗಿಯೇ ನಡೆದಿದೆ. ಇದೀಗ ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಹಾಕವಿ ಮಂಜ, ಮಹಿಳಾ ಸ್ಪರ್ಧಿಯನ್ನು ‘ಕ್ಯಾರೆಕ್ಟರ್ ಲೆಸ್’ ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿ ಕಾರಿದ್ದು, ‘ಗಂಡಸೇ ಅಲ್ಲ’ ಎಂದು ಪ್ರತಿ ನಿಂದನೆ ಮಾಡಿದ್ದಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಮನೆಯಲ್ಲಿ ಎರಡನೇ ವಾರ ಜಗಳ ಜೋರಾಗಿದೆ. ಅದರಲ್ಲೂ ಮಹಾಕವಿ ಮಂಜ, ಸಹ ಸ್ಪರ್ಧಿಗಳ ಮೇಲೆ ಅಬ್ಬರಿಸುತ್ತಿದ್ದಾರೆ. ಟಾಸ್ಕ್ ವೇಳೆ ಜಗಳಗಳು ಬಲು ಜೋರಾಗಿಯೇ ನಡೆದಿದೆ. ಇದೀಗ ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಹಾಕವಿ ಮಂಜ, ಮಹಿಳಾ ಸ್ಪರ್ಧಿಯನ್ನು ‘ಕ್ಯಾರೆಕ್ಟರ್ ಲೆಸ್’ ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿ ಕಾರಿದ್ದು, ‘ಗಂಡಸೇ ಅಲ್ಲ’ ಎಂದು ಪ್ರತಿ ನಿಂದನೆ ಮಾಡಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

