ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ

Updated on: Nov 06, 2026 | 6:41 PM

Bigg Boss Kannada 13: ಬಿಗ್​​ಬಾಸ್ ಮನೆಯಲ್ಲಿ ಈ ವಾರ ಪತ್ರಗಳ ಕಾರುಬಾರು. ಸ್ಪರ್ಧಿಗಳಿಗೆ ತಮ್ಮ ಮನೆಯವರಿಂದ ಪತ್ರಗಳು ಬಂದಿವೆ. ಪತ್ರಗಳನ್ನು ಪಡೆದುಕೊಳ್ಳಲು ಸ್ಪರ್ಧಿಗಳು ಟಾಸ್ಕ್ ಆಡಿ ಗೆಲ್ಲಬೇಕಿತ್ತು. ಬಳಿಕ ಬಿಗ್​​ಬಾಸ್ ಪ್ರತ್ಯೇಕ ಟಾಸ್ಕ್ ನೀಡಿ ಸ್ಪರ್ಧಿಗಳೇ ಸಹ ಸ್ಪರ್ಧಿಗಳಿಗೆ ಅನಾಮಿಕ ಪತ್ರಗಳನ್ನು ಬರೆಯುವಂತೆ ಹೇಳಿದ್ದರು. ಹಾಗೆ ಬರೆದ ಪತ್ರ ಇದೀಗ ಅಣ್ಣ-ತಂಗಿ ಎನ್ನುತ್ತಿದ್ದ ಸೌಂದರ್ಯಾ ಮತ್ತು ಜಗ್ಗಮಮ್ಮಿ ನಡುವೆ ಜಗಳ ಮಾಡಿಸಿದೆ. ಜಗ್ಗ ಮಮ್ಮಿಯಂತೂ ಸೌಂದರ್ಯಾ ಬಗ್ಗೆ ಕೆಲ ಕಟ್ಟ ಪದಗಳನ್ನು ಬಳಸಿ ಬೈದಿದ್ದಾರೆ. ಇದಕ್ಕೆ ಸೌಂದರ್ಯಾ ಸಹ ಕಠಿಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಪತ್ರಗಳ ಕಾರುಬಾರು. ಸ್ಪರ್ಧಿಗಳಿಗೆ ತಮ್ಮ ಮನೆಯವರಿಂದ ಪತ್ರಗಳು ಬಂದಿವೆ. ಪತ್ರಗಳನ್ನು ಪಡೆದುಕೊಳ್ಳಲು ಸ್ಪರ್ಧಿಗಳು ಟಾಸ್ಕ್ ಆಡಿ ಗೆಲ್ಲಬೇಕಿತ್ತು. ಬಳಿಕ ಬಿಗ್​​ಬಾಸ್ ಪ್ರತ್ಯೇಕ ಟಾಸ್ಕ್ ನೀಡಿ ಸ್ಪರ್ಧಿಗಳೇ ಸಹ ಸ್ಪರ್ಧಿಗಳಿಗೆ ಅನಾಮಿಕ ಪತ್ರಗಳನ್ನು ಬರೆಯುವಂತೆ ಹೇಳಿದ್ದರು. ಹಾಗೆ ಬರೆದ ಪತ್ರ ಇದೀಗ ಅಣ್ಣ-ತಂಗಿ ಎನ್ನುತ್ತಿದ್ದ ಸೌಂದರ್ಯಾ ಮತ್ತು ಜಗ್ಗಮಮ್ಮಿ ನಡುವೆ ಜಗಳ ಮಾಡಿಸಿದೆ. ಜಗ್ಗ ಮಮ್ಮಿಯಂತೂ ಸೌಂದರ್ಯಾ ಬಗ್ಗೆ ಕೆಲ ಕಟ್ಟ ಪದಗಳನ್ನು ಬಳಸಿ ಬೈದಿದ್ದಾರೆ. ಇದಕ್ಕೆ ಸೌಂದರ್ಯಾ ಸಹ ಕಠಿಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More