‘ಗಂಡಸ್ತನ’ದ ಬಗ್ಗೆ ಮಾತು, ಮಂಜನಿಗೆ ಕಿಚ್ಚನ ಕ್ಲಾಸ್: ವಿಡಿಯೋ
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಜಗಳ ಗಲಾಟೆಗಳು ನಡೆದವು. ಕೆಲವರು ಗಡಿ ಮೀರಿ ಕೆಲವರ ಮೇಲೆ ಹರಿಹಾಯ್ದರು. ಅದರಲ್ಲಿ ಮಾಡರ್ನ್ ಕವಿ ಮಂಜ ಮತ್ತು ಗಾನವಿ ಪ್ರಮುಖರು. ಮಂಜ, ಜಗದೀಶ್ ಅವರನ್ನು ಉದ್ದೇಶಿಸಿ ‘ನೀನು ಗಂಡಸಲ್ಲ’ ಎಂದು, ‘ಮುಸುರೆ ತಿಕ್ಕಿ ಬಂದಿದ್ದೀಯ’ ಎಂದು ತೀರಾ ಕೀಳಾಗಿ ಮಾತನಾಡಿದ್ದರು. ಅದಕ್ಕೆ ಜಗದೀಶ್ ಬಹಳ ಬೇಸರ ಪಟ್ಟುಕೊಂಡಿದ್ದರು. ಇದೀಗ ಶನಿವಾರ ಬಂದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ಎಲ್ಲ ವಿಷಯಗಳ ಚರ್ಚೆ ನಡೆಯುತ್ತಿದೆ.
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಜಗಳ ಗಲಾಟೆಗಳು ನಡೆದವು. ಕೆಲವರು ಗಡಿ ಮೀರಿ ಕೆಲವರ ಮೇಲೆ ಹರಿಹಾಯ್ದರು. ಅದರಲ್ಲಿ ಮಾಡರ್ನ್ ಕವಿ ಮಂಜ ಮತ್ತು ಗಾನವಿ ಪ್ರಮುಖರು. ಮಂಜ, ಜಗದೀಶ್ ಅವರನ್ನು ಉದ್ದೇಶಿಸಿ ‘ನೀನು ಗಂಡಸಲ್ಲ’ ಎಂದು, ‘ಮುಸುರೆ ತಿಕ್ಕಿ ಬಂದಿದ್ದೀಯ’ ಎಂದು ತೀರಾ ಕೀಳಾಗಿ ಮಾತನಾಡಿದ್ದರು. ಅದಕ್ಕೆ ಜಗದೀಶ್ ಬಹಳ ಬೇಸರ ಪಟ್ಟುಕೊಂಡಿದ್ದರು. ಇದೀಗ ಶನಿವಾರ ಬಂದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ಎಲ್ಲ ವಿಷಯಗಳ ಚರ್ಚೆ ನಡೆಯುತ್ತಿದೆ. ಮತ್ತೊಂದು ಅವಕಾಶ ಕೊಟ್ಟರೂ ಮಂಜ, ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿರುವುದನ್ನು ಸುದೀಪ್ ಟೀಕೆ ಮಾಡಿದ್ದಾರೆ, ಮಂಜನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
