ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ

Updated on: Nov 21, 2026 | 1:49 PM

ಯುವರಾಣಿಯರಾದ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಅವರುಗಳಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಟಾಸ್ಕ್​​ನ ಕೇಂದ್ರವಾಗಿದ್ದ ಅವರುಗಳು ಒಬ್ಬೊಬ್ಬರು ಒಂದೊಂದು ರೀತಿ ಆಟವಾಡಿದರು. ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿದ್ದು, ಇದೀಗ ಸುದೀಪ್ ಅವರ ವೀಕೆಂಡ್ ಪಂಚಾಯಿತ್ತಿ ನಡೆಯಲಿದೆ. ಬಿಗ್​​ಬಾಸ್ ಕೊಟ್ಟಿದ್ದ ಅಧಿಕಾರವನ್ನು ಯಾರು ಹೇಗೆ ಬಳಸಿಕೊಂಡರು, ಯಾರು ಸರಿಯಾಗಿ ಬಳಸಿಕೊಂಡರು, ಯಾರು ಕೆಟ್ಟದಾಗಿ ಬಳಸಿಕೊಂಡರು ಎಂದು ವಿಶ್ಲೇಷಿಸಲಿದ್ದಾರೆ. ವಿಡಿಯೋ ನೋಡಿ...

ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಯುವರಾಣಿ-ಮಹಾರಾಣಿ ಟಾಸ್ಕ್ ನಡೆದಿದೆ. ಯುವರಾಣಿಯರಾದ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಅವರುಗಳಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಟಾಸ್ಕ್​​ನ ಕೇಂದ್ರವಾಗಿದ್ದ ಅವರುಗಳು ಒಬ್ಬೊಬ್ಬರು ಒಂದೊಂದು ರೀತಿ ಆಟವಾಡಿದರು. ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿದ್ದು, ಇದೀಗ ಸುದೀಪ್ ಅವರ ವೀಕೆಂಡ್ ಪಂಚಾಯಿತ್ತಿ ನಡೆಯಲಿದೆ. ಬಿಗ್​​ಬಾಸ್ ಕೊಟ್ಟಿದ್ದ ಅಧಿಕಾರವನ್ನು ಯಾರು ಹೇಗೆ ಬಳಸಿಕೊಂಡರು, ಯಾರು ಸರಿಯಾಗಿ ಬಳಸಿಕೊಂಡರು, ಯಾರು ಕೆಟ್ಟದಾಗಿ ಬಳಸಿಕೊಂಡರು ಎಂದು ವಿಶ್ಲೇಷಿಸಲಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More