ಕನ್ನಡ ಮೇಷ್ಟ್ರಾದ ಮೈಖಲ್, ತನಿಷಾ, ಪವಿ ಯಾವ ವಿಷಯದ ಟೀಚರ್?
Bigg Boss: ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಭರ್ಜರಿ ಜಗಳ, ಕಿತ್ತಾಟಗಳು ನಡೆದಿದ್ದವು, ಆದರೆ ಈ ವಾರ ವಾತಾವರಣ ತಿಳಿಗೊಳಿಸಲು ಫನ್ ಟಾಸ್ಕ್ ಒಂದನ್ನು ಬಿಗ್ಬಾಸ್ ನೀಡಿದ್ದರು. ಸ್ಪರ್ಧಿಗಳು ಮಕ್ಕಳಾಗಿದ್ದರು.
ಬಿಗ್ಬಾಸ್ (Biggboss) ಮನೆಯಲ್ಲಿ ಕಳೆದ ವಾರ ಭರ್ಜರಿ ಜಗಳ, ಕಿತ್ತಾಟಗಳು ನಡೆದಿದ್ದವು, ಆದರೆ ಈ ವಾರ ವಾತಾವರಣ ತಿಳಿಗೊಳಿಸಲು ಫನ್ ಟಾಸ್ಕ್ ಒಂದನ್ನು ಬಿಗ್ಬಾಸ್ ನೀಡಿದ್ದರು. ಬಿಗ್ಬಾಸ್ ಮನೆಯಲ್ಲಿ ಶಾಲೆಯನ್ನು ಮರುಸೃಷ್ಟಿಸಲಾಗಿತ್ತು, ಮನೆಯ ಸದಸ್ಯರು ಪ್ರಾಥಮಿಕ ಶಾಲೆಯ ಮಕ್ಕಳಂತೆ ವರ್ತಿಸಬೇಕಿತ್ತು. ತನಿಷಾ, ಮೈಖಲ್, ಡ್ರೋನ್ ಪ್ರತಾಪ್ ಹಾಗೂ ಪವಿ ಅವರುಗಳು ಶಿಕ್ಷಕರಾಗಿ ತರಗತಿಗಳನ್ನು ತೆಗೆದುಕೊಂಡರು. ಮೈಖಲ್, ಕನ್ನಡ ಮೇಷ್ಟ್ರಾಗಿದ್ದು ವಿಶೇಷ. ಸ್ಪರ್ಧಿಗಳು ಮಕ್ಕಳಂತೆ ಆಟವಾಡುತ್ತಾ ತಮಾಷೆ ಮಾಡುತ್ತಾ ಮಜಾ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos