ಬಿಗ್​ಬಾಸ್ ಪ್ರಾಥಮಿಕ ಪಾಠಶಾಲೆ ನೋಡಿ ಹೇಗಿದೆ: ಇಲ್ಲಿವೆ ಚಿತ್ರಗಳು

Bigg Boss: ಕಳೆದ ವಾರ ನಡೆದ ಜಗಳ, ಕಿತ್ತಾಟದಿಂದ ರಣರಂಗದಂತಾಗಿದ್ದ ಬಿಗ್​ಬಾಸ್ ಮನೆ ಈಗ ಪಾಠಶಾಲೆಯಾಗಿದೆ. ಸ್ಪರ್ಧಿಗಳು ಸಮವಸ್ತ್ರ ಧರಿಸಿ ಶಾಲೆ ವಿದ್ಯಾರ್ಥಿಗಳಂತೆ ತರ್ಲೆ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.

ಮಂಜುನಾಥ ಸಿ.
|

Updated on: Dec 12, 2023 | 10:43 PM

ಬಿಗ್​ಬಾಸ್ ಸ್ಪರ್ಧಿಗಳೆಲ್ಲ ಮಕ್ಕಳಂತೆ ಸಮವಸ್ತ್ರ ಧರಿಸಿ, ಶಾಲೆ ವಿದ್ಯಾರ್ಥಿಗಳಾಗಿದ್ದಾರೆ.

1 / 7
ಪ್ರಾಥಮಿಕ ಶಾಲೆಯ ಸಣ್ಣ ಮಕ್ಕಳಂತೆ ಬಿಗ್​ಬಾಸ್ ಸ್ಪರ್ಧಿಗಳು ವರ್ತಿಸಬೇಕೆಂದು ಬಿಗ್​ಬಾಸ್ ಆದೇಶವಾಗಿದೆ.

2 / 7
ಎಲ್ಲ ಸ್ಪರ್ಧಿಗಳು ಸಣ್ಣ ವಯಸ್ಸಿನ ವಿದ್ಯಾರ್ಥಿಗಳಂತೆ ವರ್ತಿಸುತ್ತಿದ್ದಾರೆ. ಶಾಲೆಯ ವಾತಾವರಣವನ್ನು ಮರುಸೃಷ್ಟಿಸಿದ್ದಾರೆ.

3 / 7
ತನಿಷಾ, ಡ್ರೋನ್ ಪ್ರತಾಪ್ ಮತ್ತು ಮೈಖಲ್ ಶಿಕ್ಷಕರಾಗಿದ್ದಾರೆ. ಅದರಲ್ಲೂ ಮೈಖಲ್ ಕನ್ನಡ ಶಿಕ್ಷಕರಾಗಿರುವುದು ವಿಶೇಷ.

4 / 7
ಕಾರ್ತಿಕ್ ಹಾಗೂ ತುಕಾಲಿ ಸಂತು ಶಾಲೆಯ ತರ್ಲೆ ವಿದ್ಯಾರ್ಥಿಗಳಾಗಿದ್ದಾರೆ. ಅವರಿಗೆ ತನಿಷಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

5 / 7
ಕಿತ್ತಾಟ, ಜಗಳಗಳಿಂದ ರಣರಂಗವಾಗಿದ್ದ ಬಿಗ್​ಬಾಸ್ ಮನೆ ಇದೀಗ ಪಾಠ ಶಾಲೆಯಾಗಿದೆ.

6 / 7
ಇಷ್ಟು ದಿನ ನಡೆದ, ಗಲಾಟೆ, ಜಗಳಗಳನ್ನೆಲ್ಲ ಮರೆತು ಸ್ಪರ್ಧಿಗಳು ಮಕ್ಕಳಂತೆ ವರ್ತಿಸಿ, ನರ್ತಿಸಿ, ನಲಿದು ಎಂಜಾಯ್ ಮಾಡಿದ್ದಾರೆ.

7 / 7
Follow us