ಬಿಗ್ಬಾಸ್ ಪ್ರಾಥಮಿಕ ಪಾಠಶಾಲೆ ನೋಡಿ ಹೇಗಿದೆ: ಇಲ್ಲಿವೆ ಚಿತ್ರಗಳು
Bigg Boss: ಕಳೆದ ವಾರ ನಡೆದ ಜಗಳ, ಕಿತ್ತಾಟದಿಂದ ರಣರಂಗದಂತಾಗಿದ್ದ ಬಿಗ್ಬಾಸ್ ಮನೆ ಈಗ ಪಾಠಶಾಲೆಯಾಗಿದೆ. ಸ್ಪರ್ಧಿಗಳು ಸಮವಸ್ತ್ರ ಧರಿಸಿ ಶಾಲೆ ವಿದ್ಯಾರ್ಥಿಗಳಂತೆ ತರ್ಲೆ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.
Updated on: Dec 12, 2023 | 10:43 PM
Share

ಬಿಗ್ಬಾಸ್ ಸ್ಪರ್ಧಿಗಳೆಲ್ಲ ಮಕ್ಕಳಂತೆ ಸಮವಸ್ತ್ರ ಧರಿಸಿ, ಶಾಲೆ ವಿದ್ಯಾರ್ಥಿಗಳಾಗಿದ್ದಾರೆ.

ಪ್ರಾಥಮಿಕ ಶಾಲೆಯ ಸಣ್ಣ ಮಕ್ಕಳಂತೆ ಬಿಗ್ಬಾಸ್ ಸ್ಪರ್ಧಿಗಳು ವರ್ತಿಸಬೇಕೆಂದು ಬಿಗ್ಬಾಸ್ ಆದೇಶವಾಗಿದೆ.

ಎಲ್ಲ ಸ್ಪರ್ಧಿಗಳು ಸಣ್ಣ ವಯಸ್ಸಿನ ವಿದ್ಯಾರ್ಥಿಗಳಂತೆ ವರ್ತಿಸುತ್ತಿದ್ದಾರೆ. ಶಾಲೆಯ ವಾತಾವರಣವನ್ನು ಮರುಸೃಷ್ಟಿಸಿದ್ದಾರೆ.

ತನಿಷಾ, ಡ್ರೋನ್ ಪ್ರತಾಪ್ ಮತ್ತು ಮೈಖಲ್ ಶಿಕ್ಷಕರಾಗಿದ್ದಾರೆ. ಅದರಲ್ಲೂ ಮೈಖಲ್ ಕನ್ನಡ ಶಿಕ್ಷಕರಾಗಿರುವುದು ವಿಶೇಷ.

ಕಾರ್ತಿಕ್ ಹಾಗೂ ತುಕಾಲಿ ಸಂತು ಶಾಲೆಯ ತರ್ಲೆ ವಿದ್ಯಾರ್ಥಿಗಳಾಗಿದ್ದಾರೆ. ಅವರಿಗೆ ತನಿಷಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಿತ್ತಾಟ, ಜಗಳಗಳಿಂದ ರಣರಂಗವಾಗಿದ್ದ ಬಿಗ್ಬಾಸ್ ಮನೆ ಇದೀಗ ಪಾಠ ಶಾಲೆಯಾಗಿದೆ.

ಇಷ್ಟು ದಿನ ನಡೆದ, ಗಲಾಟೆ, ಜಗಳಗಳನ್ನೆಲ್ಲ ಮರೆತು ಸ್ಪರ್ಧಿಗಳು ಮಕ್ಕಳಂತೆ ವರ್ತಿಸಿ, ನರ್ತಿಸಿ, ನಲಿದು ಎಂಜಾಯ್ ಮಾಡಿದ್ದಾರೆ.
Related Photo Gallery
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್ಗಳು ಪತ್ತೆ, ಹೈ ಅಲರ್ಟ್
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!




