ಕಡಿಲೆಕಾಯಿ ಪರಿಷೆ 2023: 200 ಕೆಜಿಯಷ್ಟು ಪ್ಲಾಸ್ಟಿಕ್ ಸೀಜ್

ಸೋಮವಾರ (ಡಿ.11) ರಿಂದ ಆರಭವಾಗಿದ್ದು, ಬುಧವಾರ ಅಂದರೇ ಡಿಸೆಂಬರ್​ 13ನೇ ತಾರೀಕಿನವರೆಗು ಜಾತ್ರೆ ನಡೆಯುತ್ತದೆ. ಮಂಗಳವಾರ ಎರಡನೇ ದಿನವೂ ಕಡಲೆಕಾಯಿ ಪರಿಷೆಯ ಜಾತ್ರೆಯಲ್ಲಿ ಜನವೋ ಜನ. ಈ ಬಾರಿಯ ಕಡಿಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ. ಪರಿಷೆಗೆ ಬನ್ನಿ-ಕೈಚೀಲ ತನ್ನಿ ಎಂಬ ಧ್ಯೆಯದಡಿ ನಡೆಯುತ್ತಿದೆ.

Poornima Agali Nagaraj
| Updated By: ವಿವೇಕ ಬಿರಾದಾರ

Updated on:Dec 12, 2023 | 3:03 PM

BBMP Officers sized 200 kg plastic in kadalekai parishe

ಬೆಂಗಳೂರಿನ ಬಸವನಗುಡಿಯಲ್ಲಿ ಕಡಿಲೆಕಾಯಿ ಪರಿಷೆ ಆರಂಭವಾಗಿದೆ.

1 / 7
BBMP Officers sized 200 kg plastic in kadalekai parishe

ಸೋಮವಾರ (ಡಿ.11) ರಿಂದ ಆರಭವಾಗಿದ್ದು, ಬುಧವಾರ ಅಂದರೇ ಡಿಸೆಂಬರ್​ 13ನೇ ತಾರೀಕಿನವರೆಗು ಜಾತ್ರೆ ನಡೆಯುತ್ತದೆ.

2 / 7
BBMP Officers sized 200 kg plastic in kadalekai parishe

ಮಂಗಳವಾರ ಎರಡನೇ ದಿನವೂ ಕಡಲೆಕಾಯಿ ಪರಿಷೆಯ ಜಾತ್ರೆಯಲ್ಲಿ ಜನವೋ ಜನ.

3 / 7
BBMP Officers sized 200 kg plastic in kadalekai parishe

ಈ ಬಾರಿಯ ಕಡಿಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ. ಪರಿಷೆಗೆ ಬನ್ನಿ-ಕೈಚೀಲ ತನ್ನಿ ಎಂಬ ಧ್ಯೆಯದಡಿ ನಡೆಯುತ್ತಿದೆ.

4 / 7
BBMP Officers sized 200 kg plastic in kadalekai parishe

ಬಿಬಿಎಂಪಿ ಅಧಿಕಾರಿಗಳು ವ್ಯಾಪಾರಸ್ಥರ ಬಳಿ ಇರುವ ಪ್ಲಾಸ್ಟಿಕ್ ಸೀಜ್ ಮಾಡಿ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

5 / 7
BBMP Officers sized 200 kg plastic in kadalekai parishe

ಆರೋಗ್ಯ ಅಧಿಕಾರಿಗಳು, ಎಂಒಎಚ್, ಮಾರ್ಷಲ್ಸ್​​ಗಳು ಪ್ಲಾಸ್ಟಿಕ್ ಸೀಜ್ ಮಾಡಿದ್ದಾರೆ.

6 / 7
BBMP Officers sized 200 kg plastic in kadalekai parishe

ಬಿಬಿಎಂಪಿ ಅಧಿಕಾರಿಗಳು ಒಟ್ಟು ಮೊದಲನೇ ದಿನದಿಂದ 200 ಕೆಜಿಯಷ್ಟು ಪ್ಲಾಸ್ಟಿಕ್ ಸೀಜ್ ಮಾಡಿದ್ದಾರೆ. ಪ್ಲಾಸ್ಟಿಕ್ ಬಳಸುತ್ತಿರುವ ವ್ಯಾಪಾರಸ್ತರಿಗೆ 100 ರೂ ದಂಡ ವಿಧಿಸಿದ್ದಾರೆ.

7 / 7

Published On - 3:02 pm, Tue, 12 December 23

Follow us