‘ಕೆಂಪೇಗೌಡ’ ಆಗಲು ಹೋಗಿ ಮತ್ತೇನೋ ಆದ ಗಿಲ್ಲಿ: ವಿಡಿಯೋ ನೋಡಿ

Updated on: Oct 23, 2025 | 6:43 PM

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಪರ್ಧಿ ಎಂದರೆ ಅದು ಗಿಲ್ಲಿ. ಗಿಲ್ಲಿ, ಕಾವ್ಯಾ ಹಿಂದೆ ಬಿದ್ದಿರುವುದು ಗೊತ್ತೆ ಇದೆ. ಇದೀಗ ಗಿಲ್ಲಿ, ಕಾವ್ಯಾ ಹಾಕಿದ ಸವಾಲಿಗೆ ತನ್ನ ಗಡ್ಡ ತೆಗೆದು, ‘ಕೆಂಪೇಗೌಡ’ ಸ್ಟೈಲ್ ಮಾಡಲು ಮುಂದಾಗಿದ್ದಾರೆ. ಆದರೆ ಗಿಲ್ಲಿ ‘ಕೆಂಪೇಗೌಡ’ ಸಿನಿಮಾದ ಸುದೀಪ್ ಆಗುವ ಬದಲು ಇನ್ನೇನೋ ಆಗಿದ್ದಾರೆ. ವಿಡಿಯೋ ನೋಡಿ....

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಪರ್ಧಿ ಎಂದರೆ ಅದು ಗಿಲ್ಲಿ. ತಮ್ಮ ಹಾಸ್ಯ, ಚುರುಕುತನದಿಂದ ಗಿಲ್ಲಿ ಗಮನ ಸೆಳೆಯುತ್ತಿದ್ದಾರೆ. ಟಾಸ್ಕ್ ಸಂದರ್ಭದಲ್ಲಿಯೂ ಚೆನ್ನಾಗಿ ಪ್ರದರ್ಶನ ನೀಡುತ್ತಿದ್ದಾರೆ. ಗಿಲ್ಲಿ, ಕಾವ್ಯಾ ಹಿಂದೆ ಬಿದ್ದಿರುವುದು ಗೊತ್ತೆ ಇದೆ. ಇದೀಗ ಗಿಲ್ಲಿ, ಕಾವ್ಯಾ ಹಾಕಿದ ಸವಾಲಿಗೆ ತನ್ನ ಗಡ್ಡ ತೆಗೆದು, ‘ಕೆಂಪೇಗೌಡ’ ಸ್ಟೈಲ್ ಮಾಡಲು ಮುಂದಾಗಿದ್ದಾರೆ. ಆದರೆ ಗಿಲ್ಲಿ ‘ಕೆಂಪೇಗೌಡ’ ಸಿನಿಮಾದ ಸುದೀಪ್ ಆಗುವ ಬದಲು ಇನ್ನೇನೋ ಆಗಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ