ಭೀರದೇವರ ಜಾತ್ರೆಯ ಸಂಭ್ರಮ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು
ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ ವಿಶೇಷವಾಗಿರುತ್ತೆ. ಅದರಲ್ಲೂ ಬಂಡಾರ ಜಾತ್ರೆ ಎಂದೇ ಭೀರದೇವರ ಜಾತ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟ. ಹೌದು.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಬಂತಂದ್ರೆ, ಬಂಡಾರದೋಕುಳಿ ಶುರುವಾಗುತ್ತೆ. ಏಕೆಂದರೆ, ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆಯಲ್ಲಿ ಬಂಡಾರದ್ದೇ ಕಾರುಬಾರು. ಪಲ್ಲಕ್ಕಿಯಲ್ಲಿ ಕೂತ ಭಗವಂತ, ಊರೊಳಗೆ ಬರ್ತಿದ್ದಂತೆ ಕಣ್ಣಾಯಿಸಿದಷ್ಟು ದೂರಕ್ಕೂ ಬಂಡಾರ ಚಿಮ್ಮೋದಕ್ಕೆ ಶುರುವಾಗುತ್ತೆ. ಭಕ್ತರು ಸಹ ಈ ಭಂಡಾರದಲ್ಲಿ ಮಿಂದೆದ್ದರು.
ವಿಜಯಪುರ, (ಅಕ್ಟೋಬರ್ 23): ಉತ್ತರ ಕರ್ನಾಟಕದಲ್ಲಿ ಜಾತ್ರೆ ಅಂದ್ರೆನೇ ಬಹಳ ವಿಶೇಷವಾಗಿರುತ್ತೆ. ಅದರಲ್ಲೂ ಬಂಡಾರ ಜಾತ್ರೆ ಎಂದೇ ಭೀರದೇವರ ಜಾತ್ರೆ ಇಡೀ ರಾಜ್ಯದಲ್ಲೇ ಅತ್ಯಂತ ವಿಶಿಷ್ಟ. ಹೌದು.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ದೀಪಾವಳಿ ಬಂತಂದ್ರೆ, ಬಂಡಾರದೋಕುಳಿ ಶುರುವಾಗುತ್ತೆ. ಏಕೆಂದರೆ, ಭೀರದೇವರ ಹಾಗೂ ಪರಮಾನಂದ ದೇವರ ಜಾತ್ರೆಯಲ್ಲಿ ಬಂಡಾರದ್ದೇ ಕಾರುಬಾರು. ಪಲ್ಲಕ್ಕಿಯಲ್ಲಿ ಕೂತ ಭಗವಂತ, ಊರೊಳಗೆ ಬರ್ತಿದ್ದಂತೆ ಕಣ್ಣಾಯಿಸಿದಷ್ಟು ದೂರಕ್ಕೂ ಬಂಡಾರ ಚಿಮ್ಮೋದಕ್ಕೆ ಶುರುವಾಗುತ್ತೆ. ಭಕ್ತರು ಸಹ ಈ ಭಂಡಾರದಲ್ಲಿ ಮಿಂದೆದ್ದರು.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

