ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

Updated on: Dec 14, 2025 | 2:46 PM

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಇಂದು (ಭಾನುವಾರ) ಸರ್ಪ್ರೈಸ್ ಎಲಿಮಿನೇಷನ್ ನಡೆದಿದೆ. ಇಬ್ಬರು ಒಳ್ಳೆಯ ಸ್ಪರ್ಧಿಗಳೇ ಮನೆಯಿಂದ ಹೊರಗೆ ಹೋಗಿದ್ದಾರೆ. ಈಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಸುದೀಪ್ ಅವರು ಸರ್ಪ್ರೈಸ್ ಎಲಿಮಿನೇಷನ್ ಮಾಡಿದ್ದಾರೆ. ಮನೆಯಿಂದ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರನ್ನೂ ಹೊರಗೆ ಕರೆಸಿಕೊಂಡಿದ್ದಾರೆ.

ಬಿಗ್​​ಬಾಸ್ (Bigg Boss) ಮನೆಯಲ್ಲಿ ಇಂದು (ಭಾನುವಾರ) ಸರ್ಪ್ರೈಸ್ ಎಲಿಮಿನೇಷನ್ ನಡೆದಿದೆ. ಇಬ್ಬರು ಒಳ್ಳೆಯ ಸ್ಪರ್ಧಿಗಳೇ ಮನೆಯಿಂದ ಹೊರಗೆ ಹೋಗಿದ್ದಾರೆ. ಈಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಸುದೀಪ್ ಅವರು ಸರ್ಪ್ರೈಸ್ ಎಲಿಮಿನೇಷನ್ ಮಾಡಿದ್ದಾರೆ. ಮನೆಯಿಂದ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರನ್ನೂ ಹೊರಗೆ ಕರೆಸಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ, ಬಿಗ್​​ಬಾಸ್ ಮನೆಯ ಒಳ್ಳೆಯ ಸ್ಪರ್ಧಿ ಆಗಿದ್ದರು, ಫಿನಾಲೆ ಸ್ಪರ್ಧಿ ಎಂದೇ ಎನಿಸಿಕೊಂಡಿದ್ದರು ಆದರೆ ರಕ್ಷಿತಾ ಹೊರಗೆ ಹೋಗಿರುವುದು ಅವರ ಅಭಿಮಾನಿಗಳಿಗೆ ಖಂಡಿತ ಶಾಕ್ ತರಲಿದೆ. ಅಥವಾ ಎಲಿಮಿನೇಷನ್ ಹೆಸರಲ್ಲಿ ಅವರನ್ನು ಸೀಕ್ರೆಟ್ ರೂಂಗೆ ಕಳಿಸಲಾಗುತ್ತದೆಯೇ? ಅದನ್ನೂ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ