ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಮಾತಿನ ಫೈಟ್
ಅಶ್ವಿನಿ ಹಾಗೂ ಗಿಲ್ಲ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಸೈಲೆಂಟ್ ಆಗಿದ್ದರು. ಆದರೆ, ಈಗ ಇವರು ಬದಲಾಗಿದ್ದಾರೆ. ಮತ್ತೆ ಇವರ ಮಧ್ಯೆ ಫೈಟ್ ಶುರುವಾಗಿದೆ. ಕಿರಿಕ್ ಮಿತಿ ಮೀರಿದೆ. ಹಾಗಾದರೆ ಇವರ ಮಧ್ಯೆ ನಡೆದಿದ್ದು ಏನು? ಆ ಬಗ್ಗೆ ಇಲ್ಲಿ ಇದೆ ವಿವರ.
ಬಿಗ್ ಬಾಸ್ ಕನ್ನಡ ಸೀನ 12ರ ಫಿನಾಲೆಗೆ ಇರೋದು ಕೆಲವೇ ವಾರಗಳು ಮಾತ್ರ. ಈ ವಾರ ಅಶ್ವಿನಿ ಹಾಗೂ ಗಿಲ್ಲಿ ಮಧ್ಯೆ ಕಿರಿಕ್ ಆಗಿದೆ. ಇಷ್ಟು ದಿನ ಇಬ್ಬರೂ ಸೈಲೆಂಟ್ ಆಗಿದ್ದರು. ಆದರೆ, ಈಗ ಇವರ ಮಧ್ಯೆ ಮತ್ತೆ ಕಿತ್ತಾಟ ಶುರುವಾಗಿದೆ. ದಿನಸಿ ಸಾಮಗ್ರಿ ತೆಗೆದುಕೊಳ್ಳಲು ನೀಡಿದ ಚಟುವಟಿಕೆ ವೇಳೆ ಈ ಕಿತ್ತಾಟ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
