AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾವು ‘ಹೀರೋ’ ಆದ ಕತೆ ಹೇಳಿದ ಟಿಎನ್ ಸೀತಾರಾಮ್: ವಿಡಿಯೋ ನೋಡಿ

ತಾವು ‘ಹೀರೋ’ ಆದ ಕತೆ ಹೇಳಿದ ಟಿಎನ್ ಸೀತಾರಾಮ್: ವಿಡಿಯೋ ನೋಡಿ

ಮಂಜುನಾಥ ಸಿ.
|

Updated on: Mar 15, 2026 | 9:56 PM

Share

TN Seetharam movie: ಟಿಎನ್ ಸೀತಾರಾಮ್ ಅವರು ಜನಪ್ರಿಯ ಧಾರಾವಾಹಿ ನಿರ್ದೇಶಕರು ಮಾತ್ರವಲ್ಲದೆ ನಟರೂ ಸಹ ಹೌದು. ಕೆಲ ಸಿನಿಮಾಗಳನ್ನು ಸಹ ಅವರು ನಿರ್ದೇಶನ ಮಾಡಿದ್ದಾರೆ. ಆದರೆ ದಶಕಗಳ ಹಿಂದೆ ಅವರು ನಾಯಕನಾಗಿಯೂ ಸಹ ನಟಿಸಿದ್ದರು. ಸೀತಾರಾಮ್ ಅವರ ಗುರುಗಳಾದ ಪಿ ಲಂಕೇಶ್ ಅವರೇ ನಿರ್ದೇಶಿಸಿದ್ದ ಸಿನಿಮಾ ಅದಾಗಿತ್ತು. ಲಂಕೇಶರು ನಿರ್ದೇಶಿಸಿದ್ದ ‘ಪಲ್ಲವಿ’ ಸಿನಿಮಾನಲ್ಲಿ ತಾವು ನಾಯಕ ಆಗಿದ್ದು ಹೇಗೆ?

ಟಿಎನ್ ಸೀತಾರಾಮ್ (TN Seetharam) ಅವರು ಜನಪ್ರಿಯ ಧಾರಾವಾಹಿ ನಿರ್ದೇಶಕರು ಮಾತ್ರವಲ್ಲದೆ ನಟರೂ ಸಹ ಹೌದು. ಕೆಲ ಸಿನಿಮಾಗಳನ್ನು ಸಹ ಅವರು ನಿರ್ದೇಶನ ಮಾಡಿದ್ದಾರೆ. ಆದರೆ ದಶಕಗಳ ಹಿಂದೆ ಅವರು ನಾಯಕನಾಗಿಯೂ ಸಹ ನಟಿಸಿದ್ದರು. ಸೀತಾರಾಮ್ ಅವರ ಗುರುಗಳಾದ ಪಿ ಲಂಕೇಶ್ ಅವರೇ ನಿರ್ದೇಶಿಸಿದ್ದ ಸಿನಿಮಾ ಅದಾಗಿತ್ತು. ಲಂಕೇಶರು ನಿರ್ದೇಶಿಸಿದ್ದ ‘ಪಲ್ಲವಿ’ ಸಿನಿಮಾನಲ್ಲಿ ತಾವು ನಾಯಕ ಆಗಿದ್ದು ಹೇಗೆ? ಲಂಕೇಶ್ ಅವರು ತಮ್ಮನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು ಹೇಗೆ? ಎಂದು ಟಿಎನ್ ಸೀತಾರಾಮ್ ಅವರು ವಿವರಿಸಿದ್ದಾರೆ. ಅದರ ಜೊತೆಗೆ ಲಂಕೇಶ್ ಅವರೊಟ್ಟಿಗಿನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us